ಅಭಿಪ್ರಾಯ / ಸಲಹೆಗಳು

ವರ್ಷ 2018-19 ರ ಕಡತಗಳು

 ಕ್ರ.ಸಂ.  ವಿವರಗಳು
1 ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹರಾದ ಸಹಾಯಕ ಹಾಗೂ ಹಿರಿಯ ಸಹಾಯಕರುಗಳ ಜ್ಯೇಷ್ಠತಾ ಪಟ್ಟಿ ಬಗ್ಗೆ,ದಿನಾಂಕ: 30.03.2019
2 ಸಹಾಯಕ ಇಂಜಿನಿಯರ್(ವಿ) ರವರುಗಳ  ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:29.03.2019
3 ನಿಗಮ ಕಾರ್ಯಲಯದಲ್ಲಿ ನಿರ್ವಹಿಸುತ್ತಿರುವ ಅಧಿಕಾರಿಗಳ ಪಿಂಚಣೆ ಮಂಜೂರಾತಿ ಪ್ರಕರಣಗಳ ನಿರ್ವಹಣಾ ಕೆಲಸಗಳನ್ನು ಮರುಹಂಚಿಕೆ ಮಾಡಿದ ಬಗ್ಗೆ.ದಿನಾಂಕ:29.03.2019
4 ಕೆಇಬಿ ಆರ್‌ ಅಂಡ್‌ ಪಿ ರೆಗ್ಯೂಲೆಷನ್ನಿಗೆ ತಿದ್ದುಪಡಿ - ಬಡ್ತಿಗಾಗಿ ಕನಿಷ್ಠ ಅ‍ರ್ಹತದಾಯಕ ಸೇವೆಯನ್ನು ನಿಗದಿಪಡಿಸುವ ಬಗ್ಗೆ - ದಿನಾಂಕ :28.03.2019
5 ಬೃಹತ್‌ ಸ್ವತಂತ್ರ ಉತ್ಪಾದಕರು (ಐ.ಪಿ.ಪಿ)ಗಳಿಂದ ಮೇಲ್ವಿಚಾರಣಾ ಶುಲ್ಕ, ಪ್ರಕ್ರಿಯೆ ಶುಲ್ಕ, ಒಂದು ಬಾರಿಯ ಮರು ಪಾವತಿಸಲಾಗದ ಶುಲ್ಕ ಹಾಗೂ ಇತರೆ ಶುಲ್ಕಗಳನ್ನು ಆನ್‌ಲೈನ್‌ ಮುಖಾಂತರ ಪಾವತಿಸುವ ಪ್ರಕ್ರಿಯೆಗಳ ಬಗ್ಗೆ ದಿನಾಂಕ :25.03.2019
6 ನಿಗಮದ ಆದೇಶ ಸಂಖ್ಯೆ ದಿನಾಂಕ:15.02.2019 ರಲ್ಲಿ ದಿನಾಂಕ:27.10.2017 ರಲ್ಲಿ ಪ್ರಕಟಿಸಿರುವ ಲೆಕ್ಕಾಧಿಕಾರಿ ಪದವೃಂದದ ಜ್ಯೇಷ್ಠತಾ ಪಟ್ಟಿಯಲ್ಲಿ ಅಧಿಕಾರಿಗಳ ಜ್ಯೇಷ್ಟತೆಯನ್ನು ಪರೀಷ್ಕರಿಸಿರುವ ಬಗ್ಗೆ , ದಿನಾಂಕ:25.03.2019
7 ಶ್ರೀ.ಸಿ.ಎಸ್.ಶಿವಳ್ಳಿ, ಕರ್ನಾಟಕ ಸರ್ಕಾರದ ಪೌರಾಡಳಿತ ಸಚಿವರು ದಿನಾಂಕ: 22.03.2019 ರಂದು ನಿಧನರಾದ ಕಾರಣ ದಿವಂಗತರ ಗೌರವಾರ್ಥವಾಗಿ ದಿನಾಂಕ: 23.03.2019 ರಂದು ಧಾರವಾಡ ಜಿಲ್ಲೆಯ ನಿಗಮದ ಎಲ್ಲಾ ಕಚೇರಿಗಳಿಗೆ ರಜೆಯನ್ನು ಘೋಷಿಸಿರುವ ಬಗ್ಗೆ, ದಿನಾಂಕ: 22.03.2019.
8 ಕವಿಮಂ ಇಂಜಿನಿಯರ್ ಗಳ ಸಂಘದ(ರಿ) ಇವರ ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:21.03.2019
9

220 ಕೆ.ವಿ. ಮತ್ತು ಮೇಲ್ಪಟ್ಟ ವಿದ್ಯುತ್‌ ಉಪಕೇಂದ್ರಗಳು ಮತ್ತು ಪ್ರಸರಣ ಮಾ‍ರ್ಗಗಳಿಗೆ ಸಂಬಂಧಿಸಿದಂತೆ ಮುಖ್ಯ ಇಂಜಿನಿಯರ್‌ (ವಿ) (ಟಿ ಅಂಡ್‌ ಪಿ) ರವರಿಗೆ ನೀಡಲಾಗಿರುವ ಅಧಿಕಾರ ಪ್ರತ್ಯಾಯೋಜನೆಗೆ ಭಾಗಶಃ ತಿದ್ದುಪಡಿ ಬಗ್ಗೆ ದಿನಾಂಕ:19.03.2019

10

ಕವಿಪ್ರನಿ ನೌಕರರ ಸಹಕಾರ ಸಂಘ ನಿಯಮಿತದ ಸಾಲವನ್ನು ನೌಕರರ ಸಂಬಳದಿಂದ ಕಡಿತಗೊಳಿಸುವ ಬಗ್ಗೆ.ದಿನಾಂಕ:16.03.2019

11

ಅನುಕಂಪ ಆಧಾರದ ನೇಮಕಾತಿಗೆ ಪರಿಷ್ಕೃತ ಮಾರ್ಗ ಸೂಚಿಯನ್ನು ರಚಿಸಲು ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ: 18.03.2019

12

ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನ ಕಂದಾಯ ಸಹಾಯಕರುಗಳ ಸೇವೆಯನ್ನು ಖಾಯಂಗೊಳಿಸುವಿಕೆಯ ಅನುಷ್ಢಾನದ ಬಗ್ಗೆ. ದಿನಾಂಕ:07.03.2019

13

ಆಗಸ್ಟ್ 2018 ರಲ್ಲಿ ಜರುಗಿದ ಎಸ್.ಎ.ಎಸ್. ಪರೀಕ್ಷೆ , ಭಾಗ -2 ರಲ್ಲಿ ತೇರ್ಗಡೆ ಹೊಂದಿರುವ ಸಹಾಯಕ/ಹಿರಿಯ ಸಹಾಯಕ ರವರುಗಳಿಗೆ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ. ದಿನಾಂಕ: 02.03.2019

14

ಸುತ್ತೋಲೆ: ಇಲಾಖಾ ಪರೀಕ್ಷೆಗಳು - ಎಸ್.ಎ.ಎಸ್. ಪರೀಕ್ಷೆ. ದಿನಾಂಕ: 02.03.2019

15

ಸುತ್ತೋಲೆ: ಇಲಾಖಾ ಪರೀಕ್ಷೆಗಳು - ಕನ್ನಡ ಭಾಷಾ ಪರೀಕ್ಷೆ. ದಿನಾಂಕ: 02.03.2019

16 ಎರಡನೇ ಬಾರಿಗೆ ಅನುಕಂಪ ಆಧಾರದ ಮೇಲೆ ನೇಮಕಾತಿ ನೀಡುವಂತೆ ಕೋರಿ ಬಾಕಿ ಉಳಿದ ಪ್ರಸ್ತಾವನೆಗಳ ವರದಿಯನ್ನು ನೀಡುವ ಬಗ್ಗೆ, ದಿನಾಂಕ:02.03.2019
17 ಕೆಇಬಿ ಆರ್‌ ಅಂಡ್‌ ಪಿಗೆ ತಿದ್ದುಪಡಿ - ಡ್ರೈವರ್‌ ದರ್ಜೆ-2 ಬಗ್ಗೆ ದಿನಾಂಕ :25.02.2019
18 ಅ.ಇಂ(ವಿ) ,ಸ್ಕಾಡಾ,ಕವಿಪ್ರನಿನಿ ಬೆಂಗಳೂರು ರವರ ಕಛೇರಿಯ 'ಸ್ಕಾಡಾ ಘಟಕ' ಕ್ಕೆ ಶಾಶ್ವತ ಹುದ್ದೆಗಳ ಅನುಮೋದನೆಯ ಬಗ್ಗೆ, ದಿನಾಂಕ:26.02.2019
19 ಸೇವೆಯಲ್ಲಿರುವ ನೌಕರರಿಗೆ ಮೀಸಲಿರಿಸಿದ ಶೇ.10 ರ ಕೋಟಾದಡಿಯಲ್ಲಿ ನೇರ ನೇಮಕಾತಿಗಾಗಿ ನಿಗದಿಪಡಿಸಿದ ಕನಿಷ್ಠ ಸೇವೆಯನ್ನು ಪರಿಗಣಿಸುವ ಬಗ್ಗೆ, ದಿನಾಂಕ:18.02.2019
20 ಕವಿಮಂ ಇಂಜಿನಿಯರ್ ಗಳ ಸಂಘದ(ರಿ) ಇವರ ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:21.02.2019
21 ಲೋಕಸಭಾ ಚುನಾವಣೆ - 2019 ಕ್ಕೆ ಸಂಬಂಧಿಸಿದ ಚುನಾವಣಾ ಕರ್ತವ್ಯಗಳಿಗೆ 'ನೋಡಲ್ ಅಧಿಕಾರಿ' ಯನ್ನು ನೇಮಿಸಿದ ಬಗ್ಗೆ, ದಿನಾಂಕ: 18.02.2019
22 ಲೋಕಸಭಾ ಚುನಾವಣೆ - 2019 ರ ಚುನಾವಣಾ ಕರ್ತವ್ಯಗಳಿಗೆ ಅಧಿಕಾರಿ / ನೌಕರರನ್ನು ನಿಯೋಜಿಸುವ ಬಗ್ಗೆ, ದಿನಾಂಕ: 18.02.2019
23 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆ ವ್ಯಾಪ್ತಿಯ ಕವಿಪ್ರನಿನಿ/ ವಿಸಕಂಗಳ ಅಧಿಕಾರಿ/ನೌಕರರು ಅವರ ಖಾಯಂ ವಿಶ್ರಾಂತಿ ವೇತನ ಖಾತೆಯಲ್ಲಿ ಜಮಾ ಇರುವ ಪಿಂಚಣಿ ವಂತಿಗೆಯ ಮೊತ್ತವನ್ನು ಆಸ್ತಿ ಹಾಗೂ ಹೊಣೆ ಪಟ್ಟಿಯಲ್ಲಿ ಘೋಷಿಸಿಕೊಳ್ಳುವ ಬಗ್ಗೆ, ದಿನಾಂಕ: 15.02.2019
24 ದಿನಾಂಕ 27.10.2017 ರಲ್ಲಿ ಪ್ರಕಟಿಸಿರುವ ಲೆಕ್ಕಾಧಿಕಾರಿ ಪದವೃಂದದ ಜ್ಯೇಷ್ಠತಾ ಪಟ್ಟಿ ಯಲ್ಲಿ ಅಧಿಕಾರಿಗಳ ಜ್ಯೇಷ್ಠತೆಯನ್ನು ಪರೀಷ್ಕರಿಸಿರುವ ಬಗ್ಗೆ, ದಿನಾಂಕ: 15.02.2019
25 ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹರಾದ ಸಹಾಯಕ ಹಾಗೂ ಹಿರಿಯ ಸಹಾಯಕರುಗಳ ಜ್ಯೇಷ್ಠತಾ ಪಟ್ಟಿ ಬಗ್ಗೆ,ದಿನಾಂಕ: 14.02.2019
26 ಸುತ್ತೋಲೆ: ಇಲಾಖಾ ಪರೀಕ್ಷಾ ಕಾರ್ಯಗಳಿಗೆ ನಿಯೋಜಿಸಲ್ಪಡುವ ಅಧಿಕಾರಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ,ದಿನಾಂಕ: 14.02.2019
27 2018-19ನೇ ಸಾಲಿನ ಪ್ರಾಸಂಗಿಕ ಲಾಭಗಳ ಮೌಲ್ಯಮಾಪನದ ಬಗ್ಗೆ ದಿನಾಂಕ:13.02.2019
28 ಶಿವಮೊಗ್ಗ ಬೃಹತ್ ಕಾಮಗಾರಿ ವಿಭಾಗೀಯ ಉಗ್ರಾಣದಲ್ಲಿ ಮಂಜೂರಾಗಿರುವ ಸಹಾಯಕ ಉಗ್ರಾಣ ಪಾಲಕ ಹುದ್ದೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಉಗ್ರಾಣ ಪಾಲಕ ದರ್ಜೆ-2 ಹುದ್ದೆಗೆ ಉನ್ನತೀಕರಿಸಲು ನಿಗಮವು ಅನುಮೋದನೆಯನ್ನು ನೀಡಿರುವ ಬಗ್ಗೆ. ದಿನಾಂಕ:08.02.2019
29 ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:05.02.2019
30 ಆಪರೇಟರ್ / ಓವರ್ ಸೀರ್ / ಮಾಪಕ ಓದುಗ /ಸಹಾಯಕ ಉಗ್ರಾಣ ಪಾಲಕ ಹುದ್ದೆಗಳ ಪದೋನ್ನತಿಯ ಸ್ಪಷ್ಟಿಕರಣ ಬಗ್ಗೆ. ದಿನಾಂಕ:02.02.2019
31 ಆದೇಶ: ಪ್ರಯಾಣ ಭತ್ಯೆಯ ದರಗಳ ಪರಿಷ್ಕರಣೆ ಮತ್ತು ಅರ್ಹತೆಗಳ ಮಾರ್ಪಾಡಿನ ಬಗ್ಗೆ. ದಿನಾಂಕ:02.02.2019
32 2019-20 ನೇ ಸಾಲಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಹಾಗೂ ಕವಿಪ್ರನಿನಿ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ಸಿ ಮತ್ತು ಡಿ ಗುಂಪಿನ ನೌಕರರ ಪಟ್ಟಿ ದಿನಾಂಕ:23.01.2019
33 ಶೇ.10 ರ ಕೋಟಾದಡಿಯಲ್ಲಿ ನೇರ ನೌಕರಿ ಭರ್ತಿ ಮೂಲಕ ಆಪರೇಟರ್ / ಓವರ್ ಸೀರ್ /ಮಾಪಕ ಓದುಗ /ಸಹಾಯಕ ಉಗ್ರಾಣ ಪಾಲಕ ಹುದ್ದೆಯನ್ನು ಭರ್ತಿ ಮಾಡುವ ಬಗ್ಗೆ, ದಿನಾಂಕ:29.01.2019
34 ಕೆಇಬಿ ಆರ್‌ ಅಂಡ್‌ ಪಿ ಗೆ ತಿದ್ದುಪಡಿ - ಸಹಾಯಕ ಇಂಜಿನಿಯರ್‌ (ವಿ), ಕಿರಿಯ ಆಪ್ತ ಸಹಾಯಕ ಮತ್ತು ಡ್ರೈವರ್‌ ದರ್ಜೆ-೨ ಹುದ್ದೆಗಳಿಗೆ  ನೇಮಕಾತಿ ವಿಧಾನ ಮತ್ತು ಕನಿಷ್ಠ ವಿದ್ಯಾರ್ಹತೆಗಳ ತಿದ್ದುಪಡಿ ಬಗ್ಗೆ ದಿನಾಂಕ 28.01.2019
35 ಕವಿಮಂ ನೌಕರರ ನೇಮಕಾತಿ(ಅನುಕಂಪದ ಆಧಾರದಲ್ಲಿ ನೇಮಕಾತಿ) ನಿಯಮಾವಳಿಗಳು 1997 , ಎರಡನೇ ಬಾರಿ ಅನುಕಂಪದ ಆಧಾರದ ನೇಮಕಾತಿ ಬಗ್ಗೆ, ದಿನಾಂಕ:28.01.2019
36 ನಿಗಮದ ಅಧಿಕಾರಿ/ನೌಕರರಿಗೆ ಹಬ್ಬದ ಮುಂಗಡದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ, ದಿನಾಂಕ: 25.01.2019
37 ನಿಗಮದಲ್ಲಿನ ವಿದ್ಯುತ್ ಕೇಂದ್ರಗಳ ಪಾಳಿ ಕೆಲಸ ಕಾರ್ಯಗಳನ್ನು ಮ್ಯಾನ್ ಪವರ್ ಏಜನ್ಸಿಗಳ ಮೂಲಕ ನಿರ್ವಹಿಸುವ ಬಗ್ಗೆ.ದಿನಾಂಕ:23.01.2019
38 ಸುತ್ತೋಲೆ - ಗಣರಾಜ್ಯೋತ್ಸವ ದಿನಾಚರಣೆ - 2019
39 ಪರಮಪೂಜ್ಯರು ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ,ಸಿದ್ಧಗಂಗಾ ಮಠ, ತುಮಕೂರು ಇವರು ದಿನಾಂಕ: 21.01.2019 ರಂದು ನಿಧನರಾದ ಕಾರಣ ದಿವಂಗತರ ಗೌರವಾರ್ಥವಾಗಿ ದಿನಾಂಕ: 22.01.2019 ರಂದು ನಿಗಮದ ಎಲ್ಲಾ ಕಛೇರಿಗಳಿಗೆ ರಜೆಯನ್ನು ಘೋಷಿಸಿರುವ ಬಗ್ಗೆ, ದಿನಾಂಕ:21.01.2019
40 ರೈಲ್ವೇ ನಿಲ್ದಾಣಗಳಲ್ಲಿ ಸಮಾಜ ಕಲ್ಯಾಣ ಯೋಜನೆಗಳನ್ನು ಜಾಹಿರಾತುಗಳನ್ನು ಪ್ರಕಟಿಸಲು ಅವಕಾಶ ನೀಡುವ ಬಗ್ಗೆ ದಿನಾಂಕ:11.01.2019
41 ಬೆಂಗಳೂರಿನಲ್ಲಿ ಒಂದು ಇ.ಹೆಚ್.ವಿ.ಕೇಬಲ್ ವಿಭಾಗವನ್ನು ಮತ್ತು ಎರಡು ಇ.ಹೆಚ್.ವಿ ಕೇಬಲ್ ಉಪವಿಭಾಗಗಳನ್ನು ರಚಿಸಿರುವ ಬಗ್ಗೆ.ದಿನಾಂಕ:21.01.2019
42 ಕವಿಪ್ರನಿನಿ / ವಿಸಕಂಗಳಲ್ಲಿ ನೂತನವಾಗಿ ನೇಮಕವಾಗಿರುವ ಕಿರಿಯ ಸ್ಟೇಷನ್ ಪರಿಚಾರಕರು ಮತ್ತು ಕಿರಿಯ ಪವರ್ ಮ್ಯಾನ್ ನೌಕರರಿಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಸಲ್ಲಿಸಬೇಕಾದ ಅನುಬಂಧ -1ರಲ್ಲಿ ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸುವ ಬಗ್ಗೆ, ದಿನಾಂಕ: 18.01.2019
43 ಅಧಿಕಾರ ಪ್ರತ್ಯಾಯೋಜನೆ ಕೈಪಿಡಿ-೨೦೧೮ರ ಅನುಬಂಧ-೧ಕ್ಕೆ ತಿದ್ದುಪಡಿ ಬಗ್ಗೆ ದಿನಾಂಕ :17.01.2019
44 2018-19 ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ವಯೋ ನಿವೃತ್ತಿ ಹೊಂದಲಿರುವ “ಎ” ಗುಂಪಿನ ಅಧಿಕಾರಿಗಳ ಪಟ್ಟಿ ದಿನಾಂಕ:17.01.2019
45 ಶ್ರೀ.ಎಸ್ ನಾರಾಯಣ್ ರವರು ನಿಗಮದಲ್ಲಿ ಕರ್ತವ್ಯಕ್ಕೆ ವರದಿಮಾಡಿಕೋಳ್ಳಲು ಅನುಮತಿ ನೀಡಿರುವ ಬಗ್ಗೆ.ದಿನಾಂಕ:17.01.2019
46 ಮೆ|| ಎನ್.ಜಿ.ಇ.ಎಫ್. ಲಿಮಿಟೆಡ್ ಸಂಸ್ಥೆಯಲ್ಲಿ ಸಲ್ಲಿಸಿದ್ದ ಮತ್ತು ಕವಿಪ್ರನಿನಿದಲ್ಲಿ ನಿಯೋಜನೆಯ ಮೇರೆಗೆ ಸಲ್ಲಿಸಿರುವ ಸೇವೆಯನ್ನು ಪಿಂಚಣಿ ಸವಲತ್ತುಗಳಿಗೆ ಅರ್ಹತಾದಾಯಕ ಸೇವೆ ಎಂದು ಪರಿಗಣಿಸಲು ನಿಗಮವು ಅನುಮೋದಿಸಿರುವ ಬಗ್ಗೆ.ದಿನಾಂಕ:16.01.2019
47 ಆಗಸ್ಟ್ 2018 ರಲ್ಲಿ ಜರುಗಿದ ಎಸ್.ಎ.ಎಸ್ ಪರೀಕ್ಷೆ,ಭಾಗ -2 ರಲ್ಲಿ ತೇರ್ಗಡೆ ಹೊಂದಿರುವ ಸಹಾಯಕ / ಹಿರಿಯ ಸಹಾಯಕ ರವರುಗಳಿಗೆ ಸಹಾಯಕ ಲೆಕ್ಕಾಧಿಕಾರಿ ಪದೋನ್ನತಿ ನೀಡುವ ಬಗ್ಗೆ.ದಿನಾಂಕ:17.01.2019
48 ದಿವಂಗತ ಎಸ್.ಮಂಜಯ್ಯ ರವರ ಪತ್ನಿ ಶ್ರೀಮತಿ. ರೇಣುಕಾ ರವರಿಗೆ ಮಾನವೀಯತೆಯ ಆಧಾರದಲ್ಲಿ ಅನುಕಂಪದ ಆಧಾರದ ಮೇರೆಗೆ ನೇಮಕಾತಿ ಮಾಡುವ ಬಗ್ಗೆ.ದಿನಾಂಕ:17.01.2019
49 ಕೆಇಬಿ ಆರ್‌ ಅಂಡ್‌ ಪಿ ರೆಗ್ಯೂಲೆಷನ್ನಿಗೆ ತಿದ್ದುಪಡಿ - ನೇರ ನೇಮಕಾತಿಯಡಿಯಲ್ಲಿ ಸಹಾಯಕ ಲೆಕ್ಕಾಧಿಕಾರಿ ಮತ್ತು ಸಹಾಯಕ ಹುದ್ದೆಗಳ ನೇಮಕಾತಿ ವಿಧಾನಕ್ಕೆ ತಿದ್ದುಪಡಿ ಬಗ್ಗೆ ದಿನಾಂಕ 16.01.2019
50 ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿನ ವಿಕಲಚೇತನ ಕಂದಾಯ ಸಹಾಯಕರುಗಳ ಸೇವೆಯನ್ನು ಖಾಯಂಗೊಳಿಸುವ ಬಗ್ಗೆ.ದಿನಾಂಕ:14.01.2019
51 ನಿಗಮದ ನೌಕರರು ಹಾಗೂ ಅವರ ಅವಲಂಬಿತರಿಗೆ ಮತ್ತು ನಿವೃತ್ತ ನೌಕರರಿಗೆ ನಗದು ರಹಿತ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಸಮಿತಿ ರಚಿಸುವ ಬಗ್ಗೆ.ದಿನಾಂಕ:01.01.2019
52 2019-20 ನೇ ಸಾಲಿನಲ್ಲಿ ಕವಿಪ್ರನಿನಿ ಹಾಗೂ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಸೇವೆಯಿಂದ ವಯೋ ನಿವೃತ್ತಿ ಹೊಂದಲಿರುವ “ಬಿ” ಗುಂಪಿನ ಅಧಿಕಾರಿಗಳ ಪಟ್ಟಿ ದಿನಾಂಕ:10.01.2019
53 2019ನೇ ಸಾಲಿಗೆ ಎಂ.ಹೆಚ್.ಎ. ವ್ಯಾಲಿಡೇಷನ್‌ ಕಾರ್ಡ್‌ ನೀಡುವ ಬಗ್ಗೆ ದಿನಾಂಕ:08.11.2018
54 ಕವಿಪ್ರನಿನಿ/ಎಸ್ಕಾಂಗಳಲ್ಲಿ ದಿನಾಂಕ: 01.04.2003ರ ಕ್ಕಿಂತ ಹಿಂದೆ ಕಾರ್ಯನಿರ್ವಹಿಸಿದ ಗ್ಯಾಂಗ್ ಮನ್ ಗಳು, ಪ್ರೊಬೇಷನರಿ ಮಜ್ದೂರ್ ಹಾಗೂ ಕಿರಿಯ ಮಾರ್ಗದಾಳುಗಳಾಗಿ ಪರಿವರ್ತಿತ ಹೊಂದಿರುವ ಮತ್ತು ಬಾಕಿ ಇರುವ ವಿವರಗಳನ್ನು ಒದಗಿಸುವ ಬಗ್ಗೆ. ದಿನಾಂಕ: 07.01.2019.
55 ಕೆಪಿಟಿಸಿಎಲ್‌ ನಿಧಿಯಿಂದ ಅಪ್ರೆಂಟಿಸ್‌ ಕಾಯ್ದೆಯನ್ವಯ ನೇಮಕ ಮಾಡಿಕೊಳ್ಳಲಾದ ಪದವೀಧರ ಮತ್ತು ತಾಂತ್ರಿಕ ಅಪ್ರೆಂಟೀಸ್‌ಗಳಿಗೆ ಸ್ಟೈಫಂಡ್‌ ನೀಡಲು ವೆಚ್ವ ಮಾಡುವ ಬಗ್ಗೆ ದಿನಾಂಕ :27.12.2018
56 ಬೆಂಗಳೂರು ಉತ್ತರ ತಾಲ್ಲೂಕಿನ 5 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಗಮದ ನೌಕರರಿಗೆ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ಪಾವತಿ ಬಗ್ಗೆ. ದಿನಾಂಕ:31.12.2018
57 ನಿಗಮದ ಇಲಾಖಾ ವಿಚಾರಣೆಗಳಿಗೆ ವಿಚಾರಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ.ದಿನಾಂಕ:31.12.2018
58 ಕವಿಪ್ರನಿನಿಯ ಟಿಎಲ್ಅಂಡ್‌ ಎಸ್‌ಎಸ್‌ ವಿಭಾಗದ ನೋಡಲ್‌ ಅಧಿಕಾರಿಗಳನ್ನು ವಿದ್ಯುತ್‌ ಸುರಕ್ಷಾ ಅಧಿಕಾರಿಗಳನ್ನಾಗಿ ನಾಮ ನಿರ್ದೇಶನಗೊಳಿಸುವ ಬಗ್ಗೆ ದಿನಾಂಕ :27.12.2018
59 ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು / ಗುತ್ತಿಗೆ ಕಾರ್ಮಿಕರಿಗೆ ಕಾರ್ಮಿಕ ಪರಿಹಾರ ಕಾಯ್ದೆಯಡಿಯಲ್ಲಿ ಪರಿಹಾರಧನ ಪಾವತಿಸುವ ಬಗ್ಗೆ.ದಿನಾಂಕ: 22.12.2018
60 ಉಚಿತ ಆರೋಗ್ಯ ತಪಾಸಣಾ ಶಿಬಿರದ ಬಗ್ಗೆ.ದಿನಾಂಕ:22.12.2018
61 ಕವಿಮಂ ಇಂಜಿನಿಯರ್ ಗಳ ಸಂಘದ(ರಿ) ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಸದಸ್ಯರುಗಳ ಸಂಬಳದಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:22.12.2018
62 ನಿಗಮದ ಹಿರಿಯ ಹಾಗೂ ಕಿರಿಯ ವೈದ್ಯಕೀಯ ಸಲಹೆಗಾರರ ಗುತ್ತಿಗೆ ಅವಧಿಯನ್ನು ಮುಂದುವರೆಸುವ ಕುರಿತು.ದಿನಾಂಕ:22.12.2018
63 ಕವಿಪ್ರನಿನಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕೆಲಸಗಾರರ ಕುಂದು ಕೊರತೆಗಳನ್ನು ನಿವಾರಿಸಲು ಕ್ರಮಕೈಗೊಳ್ಳುವ ಬಗ್ಗೆ.ದಿನಾಂಕ: 22.12.2018
64 ಬೆಂಗಳೂರಿನ ಹೂಡಿಯಲ್ಲಿರುವ ಕವಿಪ್ರನಿನಿ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರದಿಂದ ಒಂದು ಲೆಕ್ಕಾಧಿಕಾರಿ ಮತ್ತು ಒಂದು ಸಹಾಯಕ ಲೆಕ್ಕಾಧಿಕಾರಿ ಹುದ್ದೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಕಾನೂನು ಶಾಖೆ , ನಿಗಮ ಕಾರ್ಯಾಲಯ , ಕವಿಪ್ರನಿನಿ , ಕಾವೇರಿಭವನ , ಬೆಂಗಳೂರು ಇಲ್ಲಿಗೆ ಸ್ಥಳಾಂತರಿಸಿರುವ ಬಗ್ಗೆ, ದಿನಾಂಕ:20.12.2018
65 ಚರ/ಸ್ಥಿರ ಆಸ್ತಿ ಹಾಗೂ ಹೊಣೆಗಳ ವಿವರಗಳ ಘೋಷಣೆಯ ಬಗ್ಗೆ. ದಿನಾಂಕ:18.12.2018
66 ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿ ಸಭೆಗಳಿಗೆ ಇಲಾಖಾ ಮಖ್ಯಸ್ಥರುಗಳು ಕಡ್ಡಾಯವಾಗಿ ಉಪಸ್ಥಿತರಿದ್ದು, ಸಮಿತಿಯು ಬಯಸುವ ಮಾಹಿತಿಗಳನ್ನು ಸಕಾಲದಲ್ಲಿ ಒದಗಿಸುವ ಕುರಿತು. ದಿನಾಂಕ:27-10-2018
67 2019-20 ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ವಯೋ ನಿವೃತ್ತಿ ಹೊಂದಲಿರುವ “ಎ” ಗುಂಪಿನ ಅಧಿಕಾರಿಗಳ ಪಟ್ಟಿ ದಿನಾಂಕ:18-12-2018
68 ಬೇರೆ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಿಗಮದ ವಸತಿಗೃಹಗಳನ್ನು ಬೇರೊಂದು ಸ್ಥಳದಲ್ಲಿ ಹಂಚಿಕೆ ಮಾಡಿ ಸದರಿ ವಸತಿಗೃಹಗಳಲ್ಲಿ ವಾಸ ಮಾಡುತ್ತಿರುವ ಅಧಿಕಾರಿ/ನೌಕರರ ಸಂಬಳದಲ್ಲಿ ಬಾಡಿಗೆಯನ್ನು ಕಡಿತ ಮಾಡುವ ಬಗ್ಗೆ  ಮಾಡಿ ದಿನಾಂಕ: 15-12-2018
69 ಜಾಲತಾಣಗಳಿಗೆ ಪಿಡಿಎಫ್() ಫೈಲ್ ಗಳನ್ನು ರಚಿಸುವುದಕ್ಕೆ ಮಾನದಂಡಗಳು. ದಿನಾಂಕ:11-12-2018
70 ಜಾಲತಾಣ ನಿರ್ವಹಣೆಗೆ ಸಂಬಂಧಿಸಿದಂತೆ ಇ-ಆಡಳಿತ ಕೇಂದ್ರ ಮತ್ತು ಇಲಾಖೆಯ ಪಾತ್ರ ಹಾಗೂ ಹೊಣೆಗಾರಿಕೆ. ದಿನಾಂಕ:11-12-2018
71 ವೈಯಕ್ತಿಕ ಗುರುತಿನ ಸಂಖ್ಯೆ [ಪಿಐಎನ್] ಹಂಚಿಕೆ ಮಾಡಿರುವ ಬಗ್ಗೆ. ದಿನಾಂಕ 07-12-2018
72 ನಿಗಮದ/ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರುಗಳ ವಿರುದ್ಧ ಅನಾಮಧೇಯ ಹಾಗೂ ಮಿಥ್ಯನಾಮಧೇಯ ದೂರು ಅರ್ಜಿಗಳನ್ನು ಸ್ವೀಕರಿಸುತ್ತಿರುವ ಕುರಿತು. ದಿನಾಂಕ:13.12.2018
73 ಆರ್ಥಿಕ ಸಲಹೆಗಾರರು(ನಿಯಂತ್ರಣ ವ್ಯವಹಾರಗಳು), ಕವಿಪ್ರನಿನಿ, ಬೆಂಗಳೂರು ರವರ ಕಛೇರಿಗೆ ಒಂದು ಹಿರಿಯ ಸಹಾಯಕ ಹುದ್ದೆಯನ್ನು ಮಂಜೂರು ಮಾಡಿರುವ ಬಗ್ಗೆ. ದಿನಾಂಕ:12.12.2018
74 ಆಡಳಿತ ಮತ್ತು ಸಂಸತ್‌ ಸದಸ್ಯರು/ರಾಜ್ಯ ವಿಧಾನಮಂಡಲ ಸದಸ್ಯರ ನಡುವೆ ಅಧಿಕೃತ ವ್ಯವಹಾರಗಳಲ್ಲಿ ಸಮರ್ಪಕ ಪ್ರಕ್ರಿಯೆಗಳನ್ನು ಅನುಸರಿಸುವ ಬಗ್ಗೆ ದಿನಾಂಕ 07-12-2018
75 ಕಾರ್ಮಿಕ ಕ್ಷೇಮಾಭಿವೃದ್ದಿ ನಿಧಿಗೆ ದೇಣಿಗೆಯನ್ನು ವೇತನದಲ್ಲಿ ಕಡಿತಗೊಳಿಸುವ ಬಗ್ಗೆ. ದಿನಾಂಕ 12-12-2018
76 ಕೆಪಿಟಿಸಿಎಲ್‌ ನಲ್ಲಿ ಇಆರ್‌ಪಿ ಅನುಷ್ಠಾನಕ್ಕಾಗಿ ಆರ್.ಎಫ್.ಪಿಯ ಕ್ರಿಯಾತ್ಮಕ ಅವಶ್ಯಕತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮತ್ತು ಅಂತಿಮಗೊಳಿಸುವ ತಂಡಗಳ ಬಗ್ಗೆ ದಿನಾಂಕ 07.12.2018
77 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಪ್ರತಿ ತಿಂಗಳ ಪಿಂಚಣಿ ವಂತಿಗೆಯನ್ನು ನಂತರದ ತಿಂಗಳಿನ 1ನೇ ತಾರೀಕಿನ  ಒಳಗಾಗಿ ಪಾವತಿಸುವ ಬಗ್ಗೆ. ದಿನಾಂಕ 07-12-2018
78 ಮಂಜೂರಾದ , ಕಾರ್ಯನಿರ್ವಹಿಸುತ್ತಿರುವ & ಖಾಲಿ ಹುದ್ದೆಗಳ ಮತ್ತು ಅಧಿಕಾರಿಗಳ ವಿವರಗಳ ಬಗ್ಗೆ.ದಿನಾಂಕ:04.12.2018
79 ಕಂಪನಿ ಕಾರ್ಯದರ್ಶಿ ಹುದ್ದೆಗೆ ಕಾರ್ಯನಿರ್ವಾಹಕ ಇಂಜಿನಿಯರ್ / ಉಪ ನಿಯಂತ್ರಣಾಧಿಕಾರಿ ಪದವೃಂದದ ವೇತನ ಶ್ರೇಣಿಯನ್ನು ನಿಗದಿಪಡಿಸುವ ಬಗ್ಗೆ. ದಿನಾಂಕ:03.12.2018
80 ಕೆಇಬಿ ಆರ್‌ ಅಂಡ್‌ ಪಿ ನಿಯಮಾವಳಿಗಳಿಗೆ ತಿದ್ದುಪಡಿ - ಕಂಪನಿ ಸೆಕ್ರೆಟರಿ ಹುದ್ದೆಯನ್ನು ಸೇರ್ಪಡಿಸುವ ಬಗ್ಗೆ ದಿನಾಂಕ:03.12.2018
81 ಕವಿಪ್ರನಿನಿಯ ಕಲಬುರಗಿ ಪ್ರಸರಣ ವಲಯದ ಮುನಿರಾಬಾದ್ ಪ್ರಸರಣ(ಕಾ ಮತ್ತು ನಿ) ವೃತ್ತದ ಕಾರ್ಯವ್ಯಾಪ್ತಿಯಲ್ಲಿರುವ ಲಿಂಗಸುಗೂರು ಟಿ ಎಲ್ ಅಂಡ್ ಎಸ್ ಎಸ್ ವಿಭಾಗ ಕಛೇರಿಯನ್ನು ಸಂಬಂಧಿಸಿದ ಹುದ್ದೆಗಳೊಂದಿಗೆ ಮತ್ತು ಸಿಬ್ಬಂದಿಯೊಂದಿಗೆ ತಕ್ಷಣವೇ ಜಾರಿಗೆ ಬರುವಂತೆ ಸಿಂಧನೂರಿಗೆ ಸ್ಥಳಾಂತರಿಸಲು ನಿಗಮವು ಅನುಮೋದನೆಯನ್ನು ನೀಡಿರುವ ಬಗ್ಗೆ.ದಿನಾಂಕ:03.12.2018
82 ನಿಧನ ಹೊಂದಿದ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿಯನ್ನು ನೀಡುವ ಸಂಬಂಧ ಮಾಸಿಕ ಆದಾಯದ ಗರಿಷ್ಠತೆಯನ್ನು ಲೆಕ್ಕಾಚಾರ ಮಾಡುವ ಬಗ್ಗೆ ದಿನಾಂಕ :30.11.2018
83 ಕವಿಪ್ರನಿನಿ ವಿದ್ಯುತ್‌ ಉಪಕೇಂದ್ರ ಮತ್ತು ಪ್ರಸರಣ ಮಾರ್ಗಗಳ ಸರ್ವೇ ಮತ್ತು ಜಿಯೋ-ಟೆಕ್ನಿಕಲ್‌ ತಪಾಸಣೆ ಸಲುವಾಗಿ ಏಜೆನ್ಸಿಗಳನ್ನು ನೇಮಕ ಮಾಡುವ ಬಗ್ಗೆ ದಿನಾಂಕ 22-11-2018
84 ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಕಾವೇರಿ ಭವನದ ಅಧಿಕಾರಿ / ನೌಕರರು ಪಡೆದುಕೊಳ್ಳುವ ಬಗ್ಗೆ.ದಿನಾಂಕ:27.11.2018
85 ದಿನಾಂಕ: 29.11.2018 ರಂದು ಗುರುವಾರ ಮದ್ಯಾಹ್ನ 3.30 ಘಂಟೆಗೆ ಕವಿಪ್ರನಿನಿ ಕನ್ನಡ ಸಂಘದ 63ನೇ ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ ದಿನಾಂಕ:27.11.2018
86 ಪ್ರಾತ್ಯಕ್ಷಿಕ ಮೌಲ್ಯಮಾಪನ ಆಧಾರದ ಮೇಲೆ ಕವಿಪ್ರನಿನಿ ಮತ್ತು ವಿಸಕಂಗಳು ಪರಿಷ್ಕೃತ ದರದಲ್ಲಿ ಪಿಂಚಣಿ ಮತ್ತು ಉಪದಾನ ವಂತಿಗೆಯನ್ನು ಪಾವತಿಸುವ ಕುರಿತು. ದಿನಾಂಕ: 22-11-2018
87 ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮಾತ್ರ ಅನ್ವಯಿಸುವಂತೆ ಈದ್-ಮಿಲಾದ್ ಹಬ್ಬದ ಪ್ರಯುಕ್ತ ದಿನಾಂಕ: 21.11.2018 ರ ಬುಧವಾರದ ಬದಲು ದಿನಾಂಕ: 20.11.2018 ರ ಮಂಗಳವಾರದಂದು ಸಾರ್ವತ್ರಿಕ ರಜೆಯನ್ನು ಘೋಷಿಸಿರುವ ಬಗ್ಗೆ. ದಿನಾಂಕ:19.11.2018
88 ಕಿರಿಯ ಇಂಜಿನಿಯರ್ (ವಿ) ಹುದ್ದೆಗೆ ಬಡ್ತಿ ನೀಡುವಾಗ ನೌಕರರನ್ನು ತಾಂತ್ರಿಕ ಕೋಟಾದಡಿಯಲ್ಲಿ ಪರಿಗಣಿಸುವ ಕುರಿತು , ದಿನಾಂಕ: 14.11.2018
89 ಕವಿಮಂ ಇಂಜಿನಿಯರ್ ಗಳ ಸಂಘ (ರಿ) ಇವರ ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:13.11.2018
90 ಶ್ರೀಯುತ ಅನಂತಕುಮಾರ್ , ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಸಚಿವರು ರವರು ದಿನಾಂಕ: 12.11.2018 ರಂದು ನಿಧನರಾದ ಕಾರಣ ದಿವಂಗತರ ಗೌರವಾರ್ಥವಾಗಿ ದಿನಾಂಕ: 12.11.2018 ರಂದು ನಿಗಮದ ಎಲ್ಲಾ ಕಛೇರಿಗಳಿಗೆ ರಜೆಯನ್ನು ಘೋಷಿಸಿರುವ ಬಗ್ಗೆ, ದಿನಾಂಕ:12.11.2018
91 ಬೆಂಗಳೂರಿನ ಕಾವೇರಿ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧೀಕ್ಷಕ ಇಂಜಿನಿಯರ್ ಗಳು/ ಲೆಕ್ಕ ನಿಯಂತ್ರಣಾಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಗಳು/ ಉಪ ಲೆಕ್ಕ ನಿಯಂತ್ರಣಾಧಿಕಾರಿಗಳು ಮತ್ತು ಸಮಾನ ಹುದ್ದೆಯ ಅಧಿಕಾರಿಗಳ ಅಧಿಕೃತ ಕಾರ್ಯಗಳಿಗಾಗಿ ಸ್ವಂತ ವಾಹನ ವ್ಯವಸ್ಥೆಗಾಗಿ ಮರು ಪಾವತಿಸುತ್ತಿರುವ 'ವಾಹನ ಇಂಧನ ಹಾಗೂ ನಿರ್ವಹಣಾ ವೆಚ್ಚ'ದ ಮಾಸಿಕ ಮಿತಿಯನ್ನು ಹೆಚ್ಚಿಸಿರುವ ಬಗ್ಗೆ. ದಿನಾಂಕ:07.11.2018
92 ನಿಗಮದ ಕಚೇರಿಗಳಲ್ಲಿ ಮತ್ತು ಅಧಿಕೃತ ಸಭೆ-ಸಮಾರಂಭಗಳಲ್ಲಿ ಏಕಕಾಲಿಕ ಬಳಕೆ(Single use) ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಬಳಕೆ/ಸರಬರಾಜನ್ನು ನಿಷೇಧಿಸುವ ಬಗ್ಗೆ.ದಿನಾಂಕ:31.10.2018
93 ಹಿರೇಮಲ್ಲನಹೊಳೆಯಲ್ಲಿ ಹೊಸದಾಗಿ ನಿರ್ಮಿಸಿದ 400ಕೆವಿ ಜಿಐಎಸ್ ವಿದ್ಯುತ್ ಕೇಂದ್ರದ ನಿರ್ವಹಣೆಗಾಗಿ ಪಾಳಿ,ನಿರ್ವಹಣಾ ಹಾಗೂ ಕಛೇರಿ ಸಿಬ್ಬಂದಿ ಹುದ್ದೆಗಳನ್ನು ನಿಗಮವು ಮಂಜೂರು ಮಾಡಿರುವ ಬಗ್ಗೆ.ದಿನಾಂಕ:03.11.2018
94 ನೂತನ ಅಂಶದಾಯಿ ಕೊಡುಗೆ ವಿಶ್ರಾಂತಿ ವೇತನ ಯೋಜನೆಯ ಪಿಂಚಣಿ ವಂತಿಗೆಯನ್ನು ಕವಿಪ್ರನಿನಿ/ವಿಸಕಂಗಳ ನಿಗಮ ಕಛೇರಿಗಳು ವಿಳಂಬವಿಲ್ಲದೆ ಪಾವತಿಸುವ ಬಗ್ಗೆ , ದಿನಾಂಕ: 02.11.2018
95 ವಿದ್ಯುತ್ ಕೇಂದ್ರಗಳಿಗೆ ಉಪಯೋಗಿಸಲು ಮೊಬೈಲ್ ಹ್ಯಾಂಡ್ ಸೆಟ್ ಗಳಿಗೆ ನಿಗದಿಪಡಿಸಿರುವ ಮೌಲ್ಯದ ಮಿತಿಯೊಳಗೆ ಲಭ್ಯವಿರುವ ಬ್ರಾಂಡೆಡ್ ಮೊಬೈಲ್ ಹ್ಯಾಂಡಸೆಟ್ ಗಳ ತಾಂತ್ರಿಕ ವಿವರಗಳನ್ನು ಸರಬರಾಜುದಾರರಿಂದ ಪಡೆದು,ಕಾ.ನಿ.ಇಂ(ವಿ),ಟಿ.ಸಿ.ಡಿ ಬೆಂಗಳೂರು ರವರಿಗೆ ಸಲ್ಲಿಸಿ ಅವರ ಅನುಮೋದನೆಯನ್ನು ಪಡೆದು ಮೊಬೈಲ್ ಹ್ಯಾಂಡಸೆಟ್ ಗಳನ್ನು ಖರೀದಿಸುವ ಬಗ್ಗೆ.ದಿನಾಂಕ:02.11.2018
96 ದಿನಾಂಕ 03.11.2018 ರಂದು ರಾಜ್ಯದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಗೆ ನಿಗಮದ ಕಛೇರಿಗಳ ನೌಕರರಿಗೆ ವೇತನ ಸಹಿತ ರಜೆಯನ್ನು ಘೋಷಿಸುವ ಬಗ್ಗೆ , ದಿನಾಂಕ:02.11.2018
97 ಪಾಳಿ ಭತ್ಯೆ ಮತ್ತು ದ್ವಿಗುಣ ವೇತನವನ್ನು ಪರಿಷ್ಕೃತ ದರದಲ್ಲಿ ವ್ಯತ್ಯಾಸದ ಮೊತ್ತವನ್ನು ಪಾವತಿಸುವ ಬಗ್ಗೆ ಸ್ಪಷ್ಟೀಕರಣ, ದಿನಾಂಕ:02.11.2018
98 "ಕನ್ನಡ ರಾಜ್ಯೋತ್ಸವದ ಆಚರಣೆಯ ಪ್ರಯುಕ್ತ ಭುವನೇಶ್ವರಿ ಪೂಜಾ ಕಾರ್ಯಕ್ರಮವನ್ನು ಬೆಳಿಗ್ಗೆ 8:30 ಘಂಟೆಗೆ ಬದಲಾಗಿ 8:15 ಘಂಟೆಗೆ ಆಚರಿಸುವ " ಬಗ್ಗೆ , ದಿನಾಂಕ:31.10.2018
99 ನಿಗಮ ಕಾರ್ಯಲಯದಲ್ಲಿ ಅಸ್ತಿತ್ವದಲ್ಲಿರುವ ವ್ಯವಸ್ಥಾಪಕರು(ಸ್ಥಿರಾಸ್ತಿ) ಶಾಖೆಯ ಹೆಸರನ್ನು ವ್ಯವಸ್ಥಾಪಕರು(ವೈದ್ಯಕೀಯ ಮತ್ತು ಇತರೆ ಸೇವೆಗಳು) ಎಂದು ಹೆಸರಿಸಿದ್ದು ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕರು (ಸಿವಿಲ್ ), ನಿಗಮ ಕಾರ್ಯಲಯ , ಕವಿಪ್ರನಿನಿ ಕಾವೇರಿಭವನ, ಬೆಂಗಳೂರು ರವರ ಅಧೀನದಲ್ಲಿ ಕಾರ್ಯನಿರ್ವಹಿಸಲು 01 ಸ.ಕಾ.ಇಂ(ಸಿ) ಮತ್ತು 01 ಸ.ಇಂ(ಸಿ) ಹುದ್ದೆಗಳೊಂದಿಗೆ ಹೊಸದಾಗಿ ಶಾಖೆಯನ್ನು ರಚಿಸಿ ಸದರಿ ಶಾಖೆಯನ್ನು ವ್ಯವಸ್ಥಾಪಕರು(ಸ್ಥಿರಾಸ್ತಿ) ಶಾಖೆ ಎಂದು ಹೆಸರಿಸಿರುವ ಬಗ್ಗೆ.ದಿನಾಂಕ:30.10.2018
100 2019-20 ನೇ ಸಾಲಿನಲ್ಲಿ ಕವಿಪ್ರನಿನಿ/ವಿಸಕಂ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ 'ಬಿ' ಗುಂಪಿನ ಅಧಿಕಾರಿಗಳ ವಿವರಗಳನ್ನು ಒದಗಿಸುವ ಬಗ್ಗೆ, ದಿನಾಂಕ: 23.10.2018
101 ಕವಿಮಂ ಇಂಜಿನಿಯರ್ ಗಳ ಸಂಘ (ರಿ) ಇವರ ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:23.10.2018
102 ವಲಯ/ವೃತ್ತ/ವಿಭಾಗ ಮಟ್ಟದ ಕುಂದು-ಕೊರತೆ ಸಮಿತಿಯ ಪುನರ್ ರಚನೆ ಬಗ್ಗೆ.ದಿನಾಂಕ23.10.2018
103 ನೌಕರರ ತುಟ್ಟಿಭತ್ಯೆಯ ದರಗಳು ದಿನಾಂಕ: 01.07.2018 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿರುವ ಬಗ್ಗೆ , ದಿನಾಂಕ: 22.10.2018
104 ನಿವೃತ್ತಿ ವೇತನದಾರರಿಗೆ/ ಕುಟುಂಬ ನಿವೃತ್ತಿ ವೇತನದಾರರಿಗ ತುಟ್ಟಿಭತ್ಯೆಯ ದರಗಳು ದಿನಾಂಕ: 01.07.2018 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿರುವ ಬಗ್ಗೆ , ದಿನಾಂಕ: 22.10.2018
105 "ಕನ್ನಡ ರಾಜ್ಯೋತ್ಸವದ ಆಚರಣೆ"ಯ ಬಗ್ಗೆ , ದಿನಾಂಕ:22.10.2018
106 ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಕೈಪಿಡಿಯ ಪರಿಷ್ಕರಣೆ ಬಗ್ಗೆ ದಿನಾಂಕ :12.10.2018
107 ನಿಗಮದ ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5ಎ/2103/2000-01 ದಿನಾಂಕ:22/09/2018 ರ ಮೇರೆಗೆ ಆರ್ಥಿಕ ಸಲಹೆಗಾರರು(ಎನ್.ಡಿ.ಸಿ.ಪಿ.ಎಸ್) ಇವರಿಗೆ ಪತ್ರಗಳನ್ನು ವಿಳಾಸೀಕರಿಸುವ ಬಗ್ಗೆ. ದಿನಾಂಕ:10.10.2018
108 ಸುತ್ತೋಲೆ: ದಿನಾಂಕ: 01.01.2018 ರಿಂದ 31.03.2018 ರವರೆಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವಾಗ 'ಡಿಯರ್ನೆಸ್ ಪೇ' ಅನ್ನು ಮೂಲ ವೇತನದ ಭಾಗವೆಂದು ಪರಿಗಣಿಸುವ ಬಗ್ಗೆ.ದಿನಾಂಕ: 06.10.2018
109 ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯದ ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ ನಿಗಮದ ಪ್ರಕರಣಗಳಲ್ಲಿ ವಕೀಲರಿಗೆ ಸಹಕರಿಸಲು 'ನೋಡಲ್ ಅಧಿಕಾರಿ' ಗಳನ್ನು ನೇಮಿಸಿದ ಬಗ್ಗೆ.ದಿನಾಂಕ:03.10.2018
110 ಹೊಸದಾಗಿ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆ ವ್ಯಾಪ್ತಿಗೆ ಬರುವ ನಿಗಮದ ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬದ ವಾರಸುದಾರರಿಗೆ ಇಡಿಗಂಟಿನ ಪರಿಹಾರ ನೀಡಲು ದಾಖಲೆಗಳನ್ನು ತ್ವರಿತವಾಗಿ ಸಲ್ಲಿಸುವ ಬಗ್ಗೆ.ದಿನಾಂಕ:04.10.2018
111 ಆಧಾರ್ ಉಪಯೋಗದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳ (FAQ) ಬಗ್ಗೆ. ದಿನಾಂಕ: 23-08-2018
112 ಅಧಿಕಾರಿಗಳ / ನೌಕರರ ಪಿಂಚಣಿ ಹಾಗೂ ನಿವೃತ್ತಿ ಸವಲತ್ತುಗಳ ಅಧಿಕರಣೆಯನ್ನು ಮತ್ತು ಪಿಂಚಣಿದಾರರ ಕುಟುಂಬ ಭದ್ರತಾ ಹಿತ ನಿಧಿಗೆ ಸಂಬಂಧಿಸಿದ ಕಾರ್ಯಗಳನ್ನು ಆರ್ಥಿಕ ಸಲಹೆಗಾರರು (ಎನ್ ಡಿಸಿಪಿಎಸ್),ಕವಿಪ್ರನಿನಿ,ಕಾವೇರಿಭವನ,ಬೆಂಗಳೂರು ರವರ ಕಛೇರಿ ನಿರ್ವಹಿಸುವ ಬಗ್ಗೆ ಹಾಗೂ ಆರ್ಥಿಕ ಸಲಹೆಗಾರರು(ಲೆ ಮತ್ತು ಸಂ) ರವರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಂಚಣೆ ಶಾಖೆ ಮತ್ತು ಪಿಂಚಣಿ ಕೋಶವು ಸಂಬಂಧಿಸಿದ ಸಿಬ್ಬಂದಿಯೊಂದಿಗೆ ಆರ್ಥಿಕ ಸಲಹೆಗಾರರು (ಎನ್ ಡಿಸಿಪಿಎಸ್ )ರವರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಬಗ್ಗೆ.ದಿನಾಂಕ:22.09.2018
113 ಕಿರಿಯ ಇಂಜಿನಿಯರ್ (ವಿ/ಕಾ) ಹುದ್ದೆಯಿಂದ ಸಹಾಯಕ ಇಂಜಿನಿಯರ್ (ವಿ/ಕಾ) ಹುದ್ದೆಗೆ ನೇರ ನೌಕರಿ ಭರ್ತಿ ಪಾಲಿನಲ್ಲಿ ವರ್ಗಾವಣೆಯಿಂದ ನೇಮಕಾತಿ ಮಾಡುವ ಬಗ್ಗೆ.ದಿನಾಂಕ:19.08.2018
114 ನಿಗಮದ ನೌಕರರು ಹಾಗೂ ಅವರ ಅವಲಂಬಿತರಿಗೆ ಮತ್ತು ನಿವೃತ್ತ ನೌಕರರಿಗೆ ನಗದು ರಹಿತ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಸಮಿತಿ ರಚಿಸುವ ಬಗ್ಗೆ.ದಿನಾಂಕ:18.09.2018
115 ಹೊರ ಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ ಗಳಿಗೆ ಮತ್ತು ಕಛೇರಿ ಪರಿಚಾರಕರುಗಳಿಗೆ 'ಪ್ರೋತ್ಸಾಹಧನ' ಪಾವತಿಯ ಬಗ್ಗೆ,ದಿನಾಂಕ: 12.09.2018
116 ಕಿರಿಯ ಇಂಜಿನಿಯರ್(ವಿ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ. ದಿನಾಂಕ: 06.09.2018
117 ರಾಜ್ಯಾದ್ಯಂತ ನಿಗಮದ ಅಧಿಕೃತ ಕಾರ್ಯಗಳಿಗಾಗಿ ವಿವಿಧ ಅಧಿಕಾರಿಗಳು ಮತ್ತು ಕಛೇರಿಗಳು ಉಪಯೋಗಿಸುತ್ತಿರುವ ಬಾಡಿಗೆ ವಾಹನಗಳಿಗೆ ಪಾವತಿಸಲು ನಿಗದಿಪಡಿಸಿದ್ದ ದರಗಳನ್ನು ದಿನಾಂಕ:01.08.2018 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿರುವ ಬಗ್ಗೆ.ದಿನಾಂಕ:05.09.2018
118 ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ. ದಿನಾಂಕ: 04.09.2018
119 ದಿನಾಂಕ 31-3-2109 ರಲ್ಲಿದ್ದಂತೆ ಕೆ.ಇ.ಬಿ. ಆರ್‌ ಅಂಡ್‌ ಪಿ ನಿಯಮಾವಳಿಗಳ ಅನ್ವಯ ಕವಿಪ್ರನಿನಿ ಮತ್ತು ಎಸ್ಕಾಂಗಳಲ್ಲಿ ಮಂಜೂರಾದ ಹುದ್ದೆಗಳು ಮತ್ತು ಅಧ್ಯಾಯ-೫ ರಡಿಯಲ್ಲಿ ನೇಮಕಾತಿ/ನಿಯೋಜನೆ ಮೇರೆಗೆ ಕವಿಪ್ರನಿನಿ/ಎಸ್ಕಾಂಗಳಲ್ಲಿ ಲಭ್ಯವಿರುವ ಹುದ್ದೆಗಳ ವಿವರಗಳ ಬಗ್ಗೆ ದಿನಾಂಕ: 03-09-2018
120 2017-2018 ನೇ ಹಣಕಾಸು ವರ್ಷಕ್ಕೆ ಬೋನಸ್/ಅನುಗ್ರಹ ಪೂರ್ವಕ ಮಂಜೂರು ಮಾಡುವ ಬಗ್ಗೆ. ದಿನಾಂಕ: 03.09.2018
121 ಪತ್ರಗಳ/ಆದೇಶಗಳ ಪ್ರತಿಗಳನ್ನು ಅನಗತ್ಯವಾಗಿ ನಿಗಮ/ವಿಸಕಂಗಳ ವಿವಿಧ ಕಛೇರಿಗಳಿಗೆ ಉಲ್ಲೇಖಿಸಿ ರವಾನಿಸುವುದನ್ನು ತಪ್ಪಿಸುವ ಬಗ್ಗೆ.ದಿನಾಂಕ: 03.09.2018
122 ಕವಿಮಂ ನೌಕರರ (ಸಿ.ಡಿ.ಸಿ.ಎ) ನಿಯಮವಾಳಿಗಳು, 1987 (ನಿಯಮಾವಳಿ 14(ಎ)(1)(ಇ) ಕವಿಮಂ ನೌಕರರು) ತಿದ್ದುಪಡಿ ಬಗ್ಗೆ ದಿನಾಂಕ :29-08-2018
123 ದಿನಾಂಕ:31.08.2018 ರ ಶುಕ್ರವಾರದಂದು ರಾಜ್ಯದ 21 ಜಿಲ್ಲೆಗಳ 102 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 3 ಮಹಾನಗರ ಪಾಲಿಕೆಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ನಿಗಮದ ಕಚೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸುವ ಬಗ್ಗೆ.ದಿನಾಂಕ:28.08.2018
124 ಅನುಕಂಪದ ಆಧಾರದ ಮೇಲೆ ಶುಚಿಗಾರರ ಹುದ್ದೆಗೆ ಲೆಕ್ಕಿಸಿ ಮಾಲಿ ದರ್ಜೆ-2 ಹುದ್ದೆಗೆ ನೌಕರರನ್ನು ಪರಿಗಣಿಸುವ ಬಗ್ಗೆ.ದಿನಾಂಕ:24.08.2018
125 ಕವಿಮಂ ಇಂಜಿನಿಯರ್ ಗಳ ಸಂಘ (ರಿ) ಇವರ ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:25.08.2018
126 ರಾಜ್ಯಾದ್ಯಂತ ನಿಗಮದ ಅಧಿಕೃತ ಕಾರ್ಯಗಳಿಗಾಗಿ ವಿವಿಧ ಅಧಿಕಾರಿಗಳು ಮತ್ತು ಕಛೇರಿಗಳು ಉಪಯೋಗಿಸುತ್ತಿರುವ ಬಾಡಿಗೆ ವಾಹನಗಳನ್ನು ದಿನಾಂಕ:01.08.2018 ರಿಂದ ಪುನ: ಒಂದು ವರ್ಷದ ಅವಧಿಗೆ ಮುಂದುವರೆಸಲು ನಿಗಮವು ಅನುಮೋದನೆಯನ್ನು ನೀಡಿರುವ ಬಗ್ಗೆ.ದಿನಾಂಕ:21.08.2018
127 ಬಾಡಿಗೆ ರಹಿತ ವಸತಿಗೃಹಗಳಲ್ಲಿ ವಾಸಿಸುತ್ತಿರುವ ನಿಗಮದ ನೌಕರರಿಗೆ ಮನೆ ಬಾಡಿಗೆ ಭತ್ಯೆಯನ್ನು ಪಾವತಿಸುವ ಕುರಿತು.ದಿನಾಂಕ:23.08.2018
128 ಫೈನಾನ್ಷಿಯಲ್‌ ಪಟ್ಟಿಗಳಲ್ಲಿ ರಿಯಾಯತಿ ದರದಲ್ಲಿ ಪಡೆದುಕೊಳ್ಳಲಾದ ಭೂಮಿ ಹಾಗೂ ಲೀಸ್‌ಹೋಲ್ಡ್/ಫ್ರೀ ಹೋಲ್ಡ್‌ ಭೂಮಿಗಳ ವರ್ಗೀಕರಣದ ಬಗ್ಗೆ ಶಾಸನಬದ್ಧ ಆಡಿಟರ್‌ಗಳಿಗೆ ವಿವರಗಳನ್ನು ಒದಗಿಸುವ ಬಗ್ಗೆ ದಿನಾಂಕ 23.08.2018
129 ಕೊಡಗು ಜಿಲ್ಲೆಯಲ್ಲಿ ಅತಿಯಾದ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿ-ಪ್ರಕೃತಿ ವಿಕೋಪ-2018 ಕ್ಕೆ ದೇಣಿಗೆ ನೀಡುವ ಬಗ್ಗೆ.ದಿನಾಂಕ:23.08.2018
130 ಇ.ಟಿ.ಎಂ. ಯಂತ್ರಗಳಲ್ಲಿ ಬಳಸುವ  ಪ್ಲಾಸ್ಟಿಕ್ ರೋಲ್‌ನಿಂದಾಗಿ ಉಂಟಾಗುವ ಮಾಲಿನ್ಯದ ಬಗ್ಗೆ ದಿನಾಂಕ:21.08.2018
131 ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರು, ದಿನಾಂಕ 16.08.2018 ರಂದು ನಿಧನರಾದ ಕಾರಣ ದಿವಂಗತರ ಗೌರವಾರ್ಥವಾಗಿ ದಿನಾಂಕ 17.08.2018 ರಂದು ನಿಗಮದ ಎಲ್ಲಾ ಕಛೇರಿಗಳಿಗೆ ರಜೆಯನ್ನು ಘೋಷಿಸಿರುವ ಬಗ್ಗೆ, ದಿನಾಂಕ: 17.08.2018
132 ನೂತನ ವ್ಯಾಖ್ಯಾನಿತ ಕೊಡುಗೆ ಪಿಂಚಣಿ ಯೋಜನೆ ( ಕೆಇಎನ್ ಡಿಸಿಪಿಎಸ್ ಸೆಲ್ ) ಘಟಕಕ್ಕೆ ಒಂದು ಆರ್ಥಿಕ ಸಲಹೆಗಾರರು ಹುದ್ದೆಯನ್ನು ಹೊಸದಾಗಿ ಮಂಜೂರು ಮಾಡಿದ್ದು ಸದರಿ ಹುದ್ದೆಯನ್ನು 'ಆರ್ಥಿಕ ಸಲಹೆಗಾರರು(ಎನ್ ಡಿಸಿಪಿಎಸ್ ) ,ಕವಿಪ್ರನಿನಿ,ಕಾವೇರಿಭವನ ಎಂದು ಹೆಸರಿಸಿ ಸದರಿಯವರ ನೆರವಿಗಾಗಿ ಒಂದು ಆಪ್ತ ಕಾರ್ಯದರ್ಶಿ ಹುದ್ದೆಯನ್ನು ಹೊಸದಾಗಿ ಮಂಜೂರು ಮಾಡಿರುವ ಬಗ್ಗೆ, ದಿನಾಂಕ: 16.08.2018
133 ಶ್ರೀ.ಹೆಚ್ . ಎಲ್ . ಮುಕುಂದ, ಆರ್ಥಿಕ ಸಲಹೆಗಾರರು , ಇವರ ಸ್ಥಳ ನಿಯುಕ್ತಿ ಬಗ್ಗೆ , ದಿನಾಂಕ:16.08.2018
134 Manual of Delegation of Powers-2018 ಮುದ್ರಿತ ಪುಸ್ತಕಗಳನ್ನು ಹಂಚಿಕೆ ಮಾಡುವ ಕುರಿತು , ದಿನಾಂಕ:13.08.2018
135 ನಿಗಮದ ಅಧಿಕಾರಿಗಳು/ನೌಕರರೂ ಸಹ ನಿಗಮದ ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/328/2014-15, ದಿನಾಂಕ:23.11.2015 ರಲ್ಲಿ ನಿಗದಿಪಡಿಸಿದ ಮಿತಿಯೊಳಗಿನ ಮೊತ್ತದ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಅಧಿಕೃತ ಕಾರ್ಯಗಳಿಗಾಗಿ ಖರೀದಿಸಿ ಉಪಯೋಗಿಸಲು ಅನುಮೋದನೆ ನೀಡಿರುವ ಬಗ್ಗೆ, ದಿನಾಂಕ: 13.08.2018
136 ನಿಧನ ಹೊಂದಿದ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಸಂಬಂಧ ಮಾಸಿಕ ಆದಾಯದ ಮಿತಿಯನ್ನು ಲೆಕ್ಕಾಚಾರ ಹಾಕುವ ಬಗ್ಗೆ ದಿನಾಂಕ :13.08.2018
137 ಸುತ್ತೋಲೆ: ದಿನಾಂಕ 15.08.2018 ನೇ ಬುಧವಾರ ಬೆಳಿಗ್ಗೆ 8.15 ಕ್ಕೆ ಸ್ವಾತಂತ್ರ್ಯ ದಿನಾಚರಣೆಯನ್ನು ಕಾವೇರಿ ಭವನದ ಆವರಣದಲ್ಲಿ ಏರ್ಪಡಿಸುತ್ತಿರುವ ಬಗ್ಗೆ, ದಿನಾಂಕ: 10.08.2018
138 ಕವಿಪ್ರನಿನಿ ಮಹಿಳಾ ನೌಕರರ ದೂರು ನಿವಾರಣಾ ಸಮಿತಿಯನ್ನು ಪುನರ್ ರಚಿಸಿರುವ ಕುರಿತು , ದಿನಾಂಕ:10.08.2018
139 ಕವಿಪ್ರನಿನಿ ಕ್ರೀಡಾ ಸಂಸ್ಥೆಯ ವತಿಯಿಂದ ದಿನಾಂಕ: 02.08.2018 ರಂದು ಕಾವೇರಿ ಭವನದಲ್ಲಿ ಏರ್ಪಡಿಸಿದ್ದ ಕೇಂದ್ರ ಕಾರ್ಯಕಾರಿ ಸಮಿತಿಯ ಸಭಾ ನಡಾವಳಿಗಳು
140 ಕಿರಿಯ ಆಪ್ತ ಸಹಾಯಕ ಪದವೃಂದದ ಹುದ್ದೆಯಿಂದ ಹಿರಿಯ ಆಪ್ತ ಸಹಾಯಕ ಪದವೃಂದದ ಹುದ್ದೆಯ ಪದೋನ್ನತಿಗೆ ಅರ್ಹತೆ ಹೊಂದಿದ ನೌಕರರ ವಿವರ ಒದಗಿಸುವ ಬಗ್ಗೆ , ದಿನಾಂಕ 09.08.2018
141 ನಿಗಮದಲ್ಲಿ ಕ್ಯಾನ್ಸರ್ ಸರ್ಜರಿಗಳಿಗೆ ಸಂಬಂಧಪಟ್ಟಂತೆ ಪರಿಷ್ಕರಿಸಿದ ದರಗಳ ಆದೇಶ ಸಂಖ್ಯೆ: F.No-S-11045/36/2012-CGHS(HEC) ದಿನಾಂಕ 07.09.2015 ನ್ನು ಅಳವಡಿಸಿಕೊಳ್ಳುವ ಬಗ್ಗೆ , ದಿನಾಂಕ 07.08.2018
142 ಹೆಚ್.ಸಿ.ಜಿ ಆಸ್ಫತ್ರೆ , ಬೆಂಗಳೂರು ಇಲ್ಲಿ ನಿಗಮದ ಅಧಿಕಾರಿ/ನೌಕರರು ಒಳರೋಗಿಯಾಗಿ ಕ್ಯಾನ್ಸರ್ ಚಿಕಿತ್ಸೆಯನ್ನು ಸಾಲದ ಸೌಲಭ್ಯದ ಮೂಲಕ ಪಡೆಯಲು ಮಾಡಿಕೋಳ್ಳಲಾದ ಒಪ್ಪಂದವನ್ನು ದಿನಾಂಕ:06.06.2020 ರವರೆಗೆ ವಿಸ್ತರಿಸಿರುವ ಬಗ್ಗೆ , ದಿನಾಂಕ 07.08.2018
143 ಮೊಬೈಲ್ ಹ್ಯಾಂಡ್ ಸೆಟ್ ನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ರದ್ದುಗೊಳಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ.ದಿನಾಂಕ:06.08.2018
144 ನಿಗಮದ ನೌಕರರಿಗೆ ಪಾವತಿಸುತ್ತಿರುವ ನಿವೃತ್ತಿ/ಮರಣ ಉಪದಾನದ ಗರಿಷ್ಠ ಮಿತಿಯನ್ನು ರೂ.10.00 ಲಕ್ಷದಿಂದ ರೂ.20.00 ಲಕ್ಷಕ್ಕೆ ಹೆಚ್ಚಿಸಿರುವ ಬಗ್ಗೆ , ದಿನಾಂಕ:06.08.2018  
145 'ಚಿತ್ರದುರ್ಗ 400ಕೆವಿ ಟಿ.ಎಲ್.ಎಂ ವಿಭಾಗ' ದ ಹೆಸರನ್ನು " ಟಿ.ಎಲ್ & ಎಸ್.ಎಸ್ ವಿಭಾಗ , ಚಿತ್ರದುರ್ಗ ಎಂದು ಹೆಸರಿಸಿ " ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಪ್ರಸರಣ ಮಾರ್ಗಗಳ ಮತ್ತು ವಿದ್ಯುತ್ ಉಪಕೇಂದ್ರಗಳ ಆಡಳಿತ ನಿಯಂತ್ರಣವನ್ನು ಮತ್ತು ಸಿಬ್ಬಂದಿ ವಿಷಯಗಳನ್ನು ಚಿತ್ರದುರ್ಗದ 400ಕೆವಿ ಟಿ.ಎಲ್.ಎಂ ವಿಭಾಗಕ್ಕೆ ಸ್ಥಳಾಂತರಿಸಿರುವ ಬಗ್ಗೆ ಹಾಗೂ ದಾವಣಗೆರೆ ಟಿ.ಎಲ್ .& ಎಸ್ .ಎಸ್ ವಿಭಾಗ ಕಛೇರಿಯಿಂದ ಒಂದು ಸಹಾಯಕ ಮತ್ತು ಒಂದು ಕಿರಿಯ ಸಹಾಯಕ ಹುದ್ದೆಗಳನ್ನು ಚಿತ್ರದುರ್ಗದ 400ಕೆವಿ ಟಿ.ಎಲ್.ಎಂ ಲೆಕ್ಕ ವಿಭಾಗಕ್ಕೆ ಸ್ಥಳಾಂತರಿಸಿರುವ ಬಗ್ಗೆ , ದಿನಾಂಕ:06.08.2018  
146 ಬೆಂಗಳೂರಿನ ಕ.ವಿ.ಪ್ರ.ನಿ.ನಿ ಯ ನಿಗಮ ಕಾರ್ಯಲಯದಲ್ಲಿ ಅಸ್ತಿತ್ವದಲ್ಲಿರುವ ಪ್ರಧಾನ ವ್ಯವಸ್ಥಾಪಕರು (ಸಿಬ್ಬಂದಿ) ಹುದ್ದೆಯ ಪದನಾಮವನ್ನು ದಿನಾಂಕ:13.07.2018 ರಿಂದ ಜಾರಿಗೆ ಬರುವಂತೆ ಉಪ ಪ್ರಧಾನ ವ್ಯವಸ್ಥಾಪಕರು(ಸಿಬ್ಬಂದಿ) , ಎಂದು ಮಾರ್ಪಡಿಸಿಕೊಂಡು ಓದಿಕೊಳ್ಳುವ ಬಗ್ಗೆ , ದಿನಾಂಕ:03.08.2018  
147 ಮುಖ್ಯ ಇಂಜಿನಿಯರ್ (ವಿದ್ಯುತ್) ಹುದ್ದೆಗೆ ಸ್ವತಂತ್ರ ಪ್ರಭಾರದ ಆಧಾರದ ಮೇಲೆ ಅಧಿಕಾರಿಗಳಿಗೆ ನೀಡಿದ್ದ ಪದೋನ್ನತಿಯನ್ನು ಸಕ್ರಮಗೊಳಿಸುವ ಬಗ್ಗೆ, ದಿನಾಂಕ:02.08.2018
148 ಅಫೀಷಿಯೇಟಿಂಗ್ ಚಾರ್ಜ್ ಆಧಾರದ ಮೇಲೆ ಅಧಿಕಾರಿಗಳಿಗೆ ನೀಡಿದ್ದ ಪದೋನ್ನತಿಯನ್ನು ಸಕ್ರಮಗೊಳಿಸುವ ಬಗ್ಗೆ, ದಿನಾಂಕ:02.08.2018
149 ಸ್ವತಂತ್ರ ಪ್ರಭಾರದ ಆಧಾರದ ಮೇಲೆ ಸ.ಕಾ.ನಿ.ಇಂ(ವಿದ್ಯುತ್) ಹುದ್ದೆಗೆ ನೀಡಿದ್ದ ಪದೋನ್ನತಿಯನ್ನು ಸಕ್ರಮಗೊಳಿಸುವ ಬಗ್ಗೆ, ದಿನಾಂಕ:02.08.2018
150 ಲೆಕ್ಕಾಧಿಕಾರಿ ಹುದ್ದೆಗೆ ಸ್ವತಂತ್ರ ಪ್ರಭಾರದ ಮೇರೆಗೆ ಅಧಿಕಾರಿಗಳಿಗೆ ನೀಡಿದ್ದ ಪದೋನ್ನತಿಯನ್ನು ಸಕ್ರಮಗೊಳಿಸುವ ಬಗ್ಗೆ, ದಿನಾಂಕ:02.08.2018
151 2016-17 ನೇ ಸಾಲಿನ ಕಾಂಪೆಂಡಿಯಂ ಹಂಚಿಕೆ ಮಾಡುವ ಕುರಿತು, ದಿನಾಂಕ:30.07.2018
152 ಕವಿಪ್ರನಿನಿ ಕ್ರೀಡಾ ಸಂಸ್ಥೆಯ ಕೇಂದ್ರ ಕಾರ್ಯಕಾರಿ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 02.08.2018 ರ ಮುಂಜಾನೆ 10.30ಕ್ಕೆ ಸಭಾಂಗಣ ಕೊಠಡಿ, ನಿಗಮ ಕಾರ್ಯಲಯ, ಕವಿಪ್ರನಿನಿ, ಕಾವೇರಿ ಭವನ , ಬೆಂಗಳೂರು ಇಲ್ಲಿ ಏರ್ಪಡಿಸಿರುವ ಬಗ್ಗೆ ದಿನಾಂಕ:27.07.2018
153 ಕನ್ನಡ ಘಟಕದ ಸಲಹಾ ಸಮಿತಿಯ ಪುನರ್ ರಚನೆ ಕುರಿತು, ದಿನಾಂಕ:26.07.2018
154 ಕವಿಪ್ರನಿನಿಯ ಬಾಗಲಕೋಟೆ ಪ್ರಸರಣ ವಲಯದ ಡೋಣೆ ಕ್ರಾಸ್ ನಲ್ಲಿ ಹೊಸದಾಗಿ ನಿರ್ಮಿಸಿದ 400/220 ಕೆವಿ ವಿದ್ಯುತ್ತ ಕೇಂದ್ರದ ನಿರ್ವಹಣೆಗಾಗಿ ಪಾಳಿ ಹಾಗೂ ನಿರ್ವಹಣಾ ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಿರುವ ಬಗ್ಗೆ , ದಿನಾಂಕ: 21.07.2018
155 ಸರ್ಕಾರದಲ್ಲಿ ಸ್ವೀಕೃತವಾಗಿರುವ ಮನವಿಗಳು / ಟಿಪ್ಪಣಿಗಳು / ಇತರೆ ಪತ್ರಗಳ ಮನವಿಯಂತೆ ಆಡಳಿತದಲ್ಲಿ ಕನ್ನಡ ಅನುಷ್ಠಾನದ ಕ್ರಮಕ್ಕಾಗಿ , ದಿನಾಂಕ: 25.07.2018
156 ಹೊರಗಿನ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದ ಮೇಲೆ ಗೊತ್ತುಪಡಿಸಿಕೊಳ್ಳಲಾದ ಕೆಲಸಗಾರರಿಗೆ ಮಾಸಿಕ ಪರಿಶ್ರಮ ಧನ ಪರಿಷ್ಕರಿಸುವ ಬಗ್ಗೆ,ದಿನಾಂಕ: 24.07.2018
157 ವರ ಮಹಾಲಕ್ಷೀ ಹಾಗೂ ವರ ಸಿದ್ದಿ ವಿನಾಯಕ ಹಬ್ಬಗಳ ಪ್ರಯುಕ್ತ ಕವಿಪ್ರನಿನಿ, ಕಾವೇರಿಭವನದ ಗ್ರಂಥಾಲಯದ ಆವರಣದಲ್ಲಿ ದಿನಾಂಕ:23.07.2018 ರಿಂದ 26.07.2018 ರವರೆಗೆ ರೇಷ್ಮೆ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಏರ್ಪಡಿಸಿರುವ ಬಗ್ಗೆ, ದಿನಾಂಕ:20.07.2018
158 ನೂತನ ಅಂಶದಾಯಿ ಕೊಡುಗೆ ವಿಶ್ರಾಂತಿ ಯೋಜನೆಗೆ( NDCPS) ಸಂಬಂಧಿಸಿದ ಅಧಿಕಾರಿ/ನೌಕರರು ವೈಯಕ್ತಿಕ/ಸೇವಾ ಮಾಹಿತಿಗಳ ತಿದ್ದುಪಡಿ ಬಗ್ಗೆ, ದಿನಾಂಕ: 13.07.2018
159 ದಿನಾಂಕ: 19.07.2018 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ 10ನೇ ಸರ್ವಸದಸ್ಯರ ಮಹಾ ಸಭೆಯಲ್ಲಿ ಭಾಗವಹಿಸಲಿರುವ ಸದಸ್ಯರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರಾತಿ ಕುರಿತು. ದಿನಾಂಕ:12.07.2018
160

ದಿನಾಂಕ 01.07.2017 ರಿಂದ ಜಾರಿಗೆ ಬರುವಂತೆ ಪುನರ್ ವಿಮರ್ಶಿತ ಪಿಂಚಣೆ/ಕುಟುಂಬ ಪಿಂಚಣಿ ನಿಗದಿಪಡಿಸುವಾಗ ಅನುಸರಿಸಬೇಕಾದ ಅಂಶಗಳ ಕುರಿತು. ದಿನಾಂಕ:09.07.2018

161

ತಂತ್ರಾಂಶದಲ್ಲಿ ಪಿಂಚಣಿ ಬಾಕಿ ಬಿಲ್ಲು / ತುಟ್ಟಿಭತ್ಯೆ ಬಾಕಿ ಬಿಲ್ಲನ್ನು ಪಡೆಯುವ ಬಗ್ಗೆ , ದಿನಾಂಕ:07.07.2018

162 ನೂತನ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಫಲಾನುಭವಿಗಳ ಖಾತೆಯಲ್ಲಿ ಜಮಾ ಇರುವ ಪಿಂಚಣಿ ವಂತಿಗೆ ವ್ಯತ್ಯಾಸದ ಬಗ್ಗೆ ಸಲ್ಲಿಸುತ್ತಿರುವ ಮನವಿಗಳ ಬಗ್ಗೆ , ದಿನಾಂಕ: 04.07.2018
163 ನೌಕರರ ತುಟ್ಟಿಭತ್ಯೆಯ ದರಗಳ ಪರಿಷ್ಕರಣೆ - 1.75 % ನ್ನು ದಿನಾಂಕ: 01.01.2018 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿರುವ ಬಗ್ಗೆ , ದಿನಾಂಕ: 29.06.2018
164 ನಿವೃತ್ತಿ ವೇತನದಾರರಿಗೆ/ ಕುಟುಂಬ ನಿವೃತ್ತಿ ವೇತನದಾರರಿಗ ತುಟ್ಟಿಭತ್ಯೆಯ ದರಗಳ ಪರಿಷ್ಕರಣೆ - 1.75 % ನ್ನು ದಿನಾಂಕ: 01.01.2018 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿರುವ ಬಗ್ಗೆ, ದಿನಾಂಕ: 29.06.2018
165 ದಿನಾಂಕ 1-7-2017 ರಿಂದ ಅನ್ವಯವಾಗುವಂತೆ ಪಿಂಚಣಿ/ಕುಟುಂಬ ಪಿಂಚಣಿ/ಪಿಂಚಣಿ ಸೌಲಭ್ಯಗಳನ್ನು ಕ್ರಮಬದ್ಧಗೊಳಿಸುವ ಬಗ್ಗೆ ಆದೇಶ ದಿನಾಂಕ 29.06.2018
166 ಸಹಾಯಕ ಇಂಜಿನಿಯರ್(ವಿ) / (ಕಾ) ಪರೀಕ್ಷಾರ್ಥ ಅವಧಿ ಘೋಷಣೆಯ ಬಗ್ಗೆ, ದಿನಾಂಕ:27.06.2018
167 ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಕೈಪಿಡಿಯ ಪರಿಷ್ಕರಣೆ ಬಗ್ಗೆ ದಿನಾಂಕ 3.06.2018
168 ಸುತ್ತೋಲೆ - ಐ.ಪಿ.ಪಿ. ಗಳಿಂದ  ಮೇಲ್ವಿಚಾರಣಾ ಶುಲ್ಕ, ಪ್ರಕ್ರಿಯೆ ಶುಲ್ಕ, ಒಂದು ಮರುಪಾವತಿಸಲಾಗದ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಪಡೆದುಕೊಳ್ಳುವ ಬಗ್ಗೆ - ದಿನಾಂಕ: 23.06.2018
169 ಸಾರ್ವಜನಿಕ ಮಾಹಿತಿ ಅಧಿಕಾರಿಗಳ / ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳ ಪರಿಷ್ಕ್ರತ ಪಟ್ಟಿ , ದಿನಾಂಕ:23.06.2018
170 ಡಬ್ಲ್ಯೂ.ಡಬ್ಲ್ಯೂ.ಡಬ್ಲ್ಯೂ.ಕೆಪಿಟಿಸಿಎಲ್.ಕಾಂ => ಇಪ್ರಸರಣದಲ್ಲಿ ಕವಿಪ್ರನಿನಿ ಹಾಗೂ ವಿಸಕಂಗಳ ಹುದ್ದೆ ಮತ್ತು ಸಿಬ್ಬಂದಿಗಳ ಆನ್ ಲೈನ್ ದತ್ತಾಂಶವನ್ನು ಇಂದೀಕರಿಸುವ ಬಗ್ಗೆ. ದಿನಾಂಕ 23-06-2018
171 ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸುಇ 267 ಅಸೇವ 2018 ದಿನಾಂಕ: 22.06.2018 ರ ಅನ್ವಯ ಡಾ.ಹೆಚ್.ಎನ್.ಗೋಪಾಲ ಕೃಷ್ಣ, ಭಾ.ಆ.ಸೇ ಇವರು ದಿನಾಂಕ : 22.06.2018 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ದೇಶಕರು[ಆಡಳಿತ ಮತ್ತು ಮಾನವ ಸಂಪನ್ಮೂಲ] ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಬಗ್ಗೆ. ದಿನಾಂಕ 23-06-2018
172 ದಿನಾಂಕ 21.06.2018 ರ ಮನೆ ಬಾಡಿಗೆ ಭತ್ಯೆ / ನಗರ ಪರಿಹಾರ ಭತ್ಯೆ ಯ ಆದೇಶಕ್ಕೆ ತಿದ್ದುಪಡಿ, ದಿನಾಂಕ: 22.06.2018
173 ಸಹಾಯಕ ಇಂಜಿನಿಯರ್(ವಿ) ರವರುಗಳ ರವರುಗಳ ಪದೋನ್ನತಿ ಅರ್ಹತೆ ಬಗ್ಗೆ ಪರಿಶೀಲಿಸಲು ಮಾಹಿತಿ ಪಡೆಯುವ ಬಗ್ಗೆ, ದಿನಾಂಕ:22.06.2018
174 ದಿನಾಂಕ 1-7-2017 ರಲ್ಲಿದ್ದಂತೆ 45.25% ತುಟ್ಟಿ ಭತ್ಯೆಯನ್ನು ಡಿಯರ್‌ನೆಸ್‌ ಪೇ ಎಂದು ಪರಿಗಣಿಸುವ ಬಗ್ಗೆ ದಿನಾಂಕ 21.06.2018
175 ಹೆಚ್. ಆರ್.‌ ಎ /ಸಿ.ಸಿ.ಎ ದರಗಳ ಪರಿಷ್ಕರಣೆ ಬಗ್ಗೆ ದಿನಾಂಕ :21.06.2018
176 ವೇತನ ಪರಿಷ್ಕರಣೆ ಬಾಕಿ ಮೊತ್ತದಲ್ಲಿ ಕಡಿತಗೊಳಿಸುವ ಬಗ್ಗೆ ತಿದ್ದುಪಡಿ (ಎಸ್.‌ ಸಿ/ಎಸ್.ಟಿ ಕಲ್ಯಾಣ ಸಂಸ್ಥೆ)  
177 ವೇತನ ಪರಿಷ್ಕರಣೆ ಬಾಕಿ ಮೊತ್ತದಲ್ಲಿ ಕಡಿತಗೊಳಿಸುವ ಬಗ್ಗೆ ತಿದ್ದುಪಡಿ ದಿನಾಂಕ:21.06.2018 (ಕೆಪಿಟಿಸಿ ನೌಕರರ ಸಂಘ, ರಿನಂ.659) 
178 ಸಹಾಯಕ ಇಂಜಿನಿಯರ್(ವಿ) ರವರುಗಳ ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:21.06.2018
179 ಉಪ ಪ್ರಧಾನ ವ್ಯವಸ್ಥಾಪಕರು(ಸಿಬ್ಬಂದಿ) , ಕವಿಪ್ರನಿನಿ ಹುದ್ದೆಯ ಪದನಾಮವನ್ನು ಮಾರ್ಪಡಿಸಿಕೊಂಡು ಓದಿಕೊಳ್ಳುವ ಬಗ್ಗೆ , ದಿನಾಂಕ:21.06.2018 
180

ಸಹಾಯಕ ಇಂಜಿನಿಯರ್ (ವಿ) ರವರುಗಳಿಗೆ ನೀಡಲಾದ ಪದೋನ್ನತಿ / ಸ್ವತಂತ್ರ ಪ್ರಭಾರ ವ್ಯವಸ್ಥೆ ಸಕ್ರಮಗೊಳಿಸಲಾಗಿರುವುದನ್ನು ಮುಂದೂಡುವ ಬಗ್ಗೆ , ದಿನಾಂಕ:21.06.2018  

181 ಕ.ವಿ.ಮಂ ಪಿಂಚಣಿದಾರರ ಕುಟುಂಬ ಹಿತ/ಭದ್ರತಾ ನಿಧಿಯ ಸಮಿತಿ ರಚಿಸಿರುವ ಬಗ್ಗೆ. ದಿನಾಂಕ:19.06.2018
182 ವೇತನ ಪರಿಷ್ಕರಣೆ ವ್ಯತ್ಯಾಸದ ಬಾಕಿ ಮೊತ್ತವನ್ನು ಪಾವತಿಸುವಾಗ ನೌಕರರ/ಅಧಿಕಾರಿಗಳ ಸಂಘ/ಸಂಸ್ಥೆಗಳಿಗೆ ಕಡಿತಗೊಳಿಸುವ ಬಗ್ಗೆ , ದಿನಾಂಕ:19.06.2018
183 ವಿದ್ಯುತ್ ಉಪಸ್ಥಾವರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕೆಲಸಗಾರರುಗಳ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ , ದಿನಾಂಕ:13.06.2018
184 ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲು ಸಂಖ್ಯೇ 2368/2011 ರಲ್ಲಿ ದಿ:09.02.2017 ರಂದು ನೀಡಿದ ತೀರ್ಪಿನ ಅನ್ವಯ ಮುಂಬಡ್ತಿ ಹಾಗೂ ಹಿಂಬಡ್ತಿ ನೀಡಿರುವುದರ ಬಗ್ಗೆ,ದಿನಾಂಕ:12.06.2018 
185

ದಿನಾಂಕ:01.04.2017 ರಿಂದ 31.03.2018ರ ಅವಧಿಯ ಪಿಂಚಣಿ / ಕುಟುಂಬ ಪಿಂಚಣಿ ಬಾಕಿ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲು ಪ್ರತಿ ಮಾಹೆ ನಿಧಿ ಕೋರುವ ಕುರಿತು , ದಿನಾಂಕ:11.06.2018

186 ದಿನಾಂಕ: 01.04.2017 ರಿಂದ ಅನ್ವಯವಾಗುವಂತೆ ಪರಿಷ್ಕರಿಸಿರುವ ಪಿಂಚಣಿ / ಕುಟುಂಬ ಪಿಂಚಣೆ ಬಾಕಿ ಮೊತ್ತವನ್ನು 4 ಕಂತುಗಳಲ್ಲಿ ಪಾವತಿಸುವ ಬಗ್ಗೆ. ದಿನಾಂಕ: 05.06.2018 
187 ದಿನಾಂಕ: 01.04.2017 ರಿಂದ ಅನ್ವಯವಾಗುವಂತೆ ಪರಿಷ್ಕರಿಸಿರುವ ವೇತನ ವ್ಯತ್ಯಾಸದ ಬಾಕಿ ಮೊತ್ತವನ್ನು 4 ಕಂತುಗಳಲ್ಲಿ ಪಾವತಿಸುವ ಬಗ್ಗೆ. ದಿನಾಂಕ: 04.06.2018 
188 ಆರ್ಥಿಕ ಸಲಹೆಗಾರರು(ನಿ.ವ್ಯ), ಕವಿಪ್ರನಿನಿ, ಕಾವೇರಿಭವನ, ಬೆಂಗಳೂರು ರವರ ಕಛೇರಿಯಲ್ಲಿ ಮಂಜೂರಾಗಿರುವ ಉಪ ಲೆಕ್ಕ ನಿಯಂತ್ರಣಾಧಿಕಾರಿ ಹುದ್ದೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಲೆಕ್ಕನಿಯಂತ್ರಣಾಧಿಕಾರಿ ಹುದ್ದೆಗೆ ಉನ್ನತೀಕರಿಸಿದ ಬಗ್ಗೆ. ದಿನಾಂಕ: 31.05.2018 
189 ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲು ಸಂಖ್ಯೇ 2368/2011 ರಲ್ಲಿ ದಿ:09.02.2017 ರಂದು ನೀಡಿದ ತೀರ್ಪಿನ ಅನ್ವಯ ಮುಂಬಡ್ತಿ ಹಾಗೂ ಹಿಂಬಡ್ತಿ ನೀಡಿರುವುದರ ಬಗ್ಗೆ,ದಿನಾಂಕ:30.05.2018 
190 ಶ್ರೀ.ಎ.ಪಿ.ಕುಲಕರ್ಣಿ , ಹಿರಿಯ ಆಪ್ತ ಕಾರ್ಯದರ್ಶಿ , ಇವರ ಸ್ವಯಂ - ನಿವೃತ್ತಿ ಬಗ್ಗೆ, ದಿನಾಂಕ:30.05.2018  
191 ದಿನಾಂಕ: 28.05.2018 ಹಾಗೂ ದಿನಾಂಕ: 11.06.2018 ರಂದು ಕ್ರಮವಾಗಿ ರಾಜರಾಜೇಶ್ವರಿ ನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೊಂದಾಯಿಸಿಕೊಂಡಿರುವ ಅರ್ಹ ಮತದಾರರು ಮತ ಚಲಾಯಿಸಲು ರಜೆಯನ್ನು ಘೋಷಿಸುವ ಬಗ್ಗೆ, ದಿನಾಂಕ: 26.05.2018
192 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆ ವ್ಯಾಪ್ತಿಯ ಕವಿಪ್ರನಿನಿ/ ವಿಸಕಂಗಳ ನೌಕರರು/ಅಧಿಕಾರಿಗಳು ಅವರ ಖಾಯಂ ವಿಶ್ರಾಂತಿ ವೇತನ ಸಂಖ್ಯೆ (PPAN) ಖಾತೆಯಲ್ಲಿ ಜಮಾ ಇರುವ ಪಿಂಚಣಿ ವಂತಿಗೆಯ ವಿವರಗಳನ್ನುಪಡೆದು ಪರೀಶೀಲಿಸಿಕೊಳ್ಳುವ ಬಗ್ಗೆ, ದಿನಾಂಕ: 22.05.2018
193 ಸಿಜಿಎಚ್‌ ಎಸ್ - 2014 ರ ದರಗಳ ಅನ್ವಯ ಮೆ:ಶಂಕರ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ ಸೆಂಟರ್ , ಬೆಂಗಳೂರು ಇಲ್ಲಿ ನಿಗಮದ ಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತರು ಒಳರೋಗಿಗಳಾಗಿ ದಾಖಲಾದವರಿಗೆ ನಗದು ರಹಿತ ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ , ದಿನಾಂಕ 22.05.2018
194 ಸುತ್ತೋಲೆ - ನಿಗಮದ ವಿವಿಧ ಕಚೇರಿಗಳ ಕಡತಗಳಲ್ಲಿ ಹೊರಡಿಸಿರುವ ಟಿಪ್ಪಣೆಗಳ ಮತ್ತು ಕಡತಗಳಲ್ಲಿ ಕನ್ನಡದ ಮೊಹರುಗಳನ್ನು ಕಡ್ಡಾಯವಾಗಿ ಬಳಸುವ ಬಗ್ಗೆ.ದಿನಾಂಕ : 22.05.2018
195 ಕವಿಮಂ ಇಂಜಿನಿಯರ್ ಗಳ ಸಂಘ(ರಿ),ವೇಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ, ದಿನಾಂಕ: 19.05.2018
196 ಸುತ್ತೋಲೆ - ಕನ್ನಡ ಭಾಷೆಯನ್ನು ನಿಗಮ ಕಚೇರಿಗಳಲ್ಲಿ ಎಲ್ಲಾ ಹಂತಗಳಲ್ಲೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಹಾಗೂ ಪ್ರತಿ ತಿಂಗಳು ಕನ್ನಡ ಅನುಷ್ಠಾನದ ಪ್ರಗತಿಯ ಕ್ರೋಢಿಕೃತ ವರದಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವ ಬಗ್ಗೆ.ದಿನಾಂಕ : 19.05.2018
197 ಕಿರಿಯ ಇಂಜಿನಿಯರ್ (ವಿ/ಕಾ) ಪದವೃಂದದ ಹುದ್ದೆಯಿಂದ ಸಹಾಯಕ ಇಂಜಿನಿಯರ್ (ವಿ/ಕಾ) ಪದವೃಂದದ ಹುದ್ದೆಗೆ ನೇರ ನೌಕರಿ ಭರ್ತಿ ಪಾಲಿನಲ್ಲಿ ವರ್ಗಾವಣೆಯಿಂದ ನೇಮಕಾತಿ ಮಾಡುವ ಬಗ್ಗೆ , ದಿನಾಂಕ:17.05.2018  
198 ಪದೋನ್ನತಿಯನ್ನು ಮುಂದೂಡಲು ಕೋರಿರುವುದರ ಬಗ್ಗೆ , ದಿನಾಂಕ:15.05.2018
199 ಸರ್ಕಾರಿ ಕಟ್ಟಡಗಳಲ್ಲಿ ಸಂಪೂರ್ಣ ವಿಕಲಚೇತನ ಸ್ನೇಹಿ ವಾತಾವರಣ ಕಲ್ಪಿಸುವ ಮತ್ತು ರೇಟ್ರೋಫಿಟ್ ಮೆಂಟ್ ಗಳನ್ನು ಅಳವಡಿಸುವ ಬಗ್ಗೆ , ದಿನಾಂಕ:11.05.2018
200 ಪದೋನ್ನತಿಯನ್ನು ಮುಂದೂಡಲು ಕೋರಿರುವುದರ ಬಗ್ಗೆ , ದಿನಾಂಕ:11.05.2018
201 ದಿನಾಂಕ 12.05.2018 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುವುದರಿಂದ ನಿಗಮದ ಕಛೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸುವ ಬಗ್ಗೆ , ದಿನಾಂಕ:11.05.2018
202 ಕವಿಮಂ ಆರ್ಥಿಕ ಕೈಪಿಡಿ ಸಂಪುಟ-೨, ಭಾಗ-ಬಿ ತಿದ್ದುಪಡಿ ಬಗ್ಗೆ ದಿನಾಂಕ :11.05.2018 
203 ದಿನಾಂಕ 12/05/2018 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಬಂಧ ತಡೆರಹಿತ ವಿದ್ಯುತ್ ಸರಬರಾಜು ಒದಗಿಸುವ ಬಗ್ಗೆ , ದಿನಾಂಕ:11.05.2018
204 "ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳ ಹುದ್ದೆ ಮತ್ತು ಸಿಬ್ಬಂದಿ ಡಾಟಾಬೇಸ್"‌ ಅಪ್‌ಡೇಟ್‌ ಮಾಡುವ ಬಗ್ಗೆ ದಿನಾಂಕ 09.05.2018 
205 ಕೋರಿಕೆ ಮೇರೆಗೆ ಪದೋನ್ನತಿಯನ್ನು ಮುಂದೂಡುವ ಬಗ್ಗೆ , ದಿನಾಂಕ:09.05.2018
206 ಪದೋನ್ನತಿಯನ್ನು ಮುಂದೂಡಲು ಕೋರಿರುವುದರ ಬಗ್ಗೆ , ದಿನಾಂಕ:09.05.2018
207 ಕೋರಿಕೆ ಮೇರೆಗೆ ಪದೋನ್ನತಿಯನ್ನು ಮುಂದೂಡುವ ಬಗ್ಗೆ , ದಿನಾಂಕ:09.05.2018
208 ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆ ವ್ಯಾಪ್ತಿಯ ಕವಿಪ್ರನಿನಿ/ ವಿಸಕಂಗಳ ನೌಕರರು/ಅಧಿಕಾರಿಗಳು ಅವರ ಖಾಯಂ ವಿಶ್ರಾಂತಿ ವೇತನ ಸಂಖ್ಯೆ (PPAN) ಖಾತೆಯಲ್ಲಿ ಜಮಾ ಇರುವ ಪಿಂಚಣಿ ವಂತಿಗೆಯ ವಿವರಗಳನ್ನುಪಡೆದು ಪರೀಶೀಲಿಸಿಕೊಳ್ಳುವ ಬಗ್ಗೆ, ದಿನಾಂಕ: 08.05.2018
209 2017-18ನೇ ಸಾಲಿಗೆ ಸೆಕ್ರೇಟರಿಯಲ್‌ ಆಡಿಟ್‌ ಕಾರ್ಯ ಕೈಗೊಳ್ಳಲು ದರಪಟ್ಟಿಗಳನ್ನು ಆಹ್ವಾನಿಸುವ ಬಗ್ಗೆ ದಿನಾಂಕ:07.05.2018 
210 ಕಿರಿಯ ಇಂಜಿನಿಯರ್ (ವಿ/ಕಾ) ಹುದ್ದೆಯಿಂದ ಸಹಾಯಕ ಇಂಜಿನಿಯರ್ (ವಿ/ಕಾ) ( ಪದವೀಧರರಲ್ಲದ) ಪದವೃಂದದ ಹುದ್ದೆಗೆ ಪದೋನ್ನತಿ ಅರ್ಹತಾ ಪಟ್ಟಿ ಬಗ್ಗೆ , ದಿನಾಂಕ:05.05.2018  
211 ಸಹಾಯಕ ಇಂಜಿನಿಯರ್‌ (ವಿ) (ಪದವೀಧರರಲ್ಲದವರು) ಹುದ್ದೆಯ ಪರಿಷ್ಕೃತ ಸೇವಾ ಹಿರಿತನ ಪಟ್ಟಿಯನ್ನು ದೃಢೀಕರಿಸುವ ಬಗ್ಗೆ ದಿನಾಂಕ : 05.05.2018 
212 2017-18ನೇ ಸಾಲಿನ ವಾರ್ಷಿಕ ವರದಿಗಾಗಿ ಫೈನಾನ್ಷಿಯಲ್‌ ಪಟ್ಟಿಗಳನ್ನು ತಯಾರಿಸುವ ಬಗ್ಗೆ ದಿನಾಂಕ : 04.05.2018 
213 2015 ಮತ್ತು 2017 ರ ಅವಧಿಯಲ್ಲಿ ನೇಮಕಾತಿ ಹೊಂದಿರುವ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಮಾರ್ಗದಾಳು ( ಹಾಲಿ ಕಿರಿಯ ಪವರ್ ಮ್ಯಾನ್ ) ಗಳಿಗೆ ಮಾಸಿಕ ಕ್ರೋಢಿಕೃತ ಸಂಭಾವನೆಯನ್ನು ಪಾವತಿಸುವ ಬಗ್ಗೆ, ದಿನಾಂಕ:05.05.2018
214 ಕವಿಪ್ರನಿನಿಯ ಕನ್ನಡ ಘಟಕವನ್ನು ಬಲಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ, ದಿನಾಂಕ:04.05.2018
215 ಅಧಿಕಾರಿ / ನೌಕರರು ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:04.05.2018
216 ಶೂನ್ಯ ಬಾಕಿ ಆಪರೇಟಿವ್ ಬ್ಯಾಂಕ್ ಮುಖಾಂತರ ನೇರ ಮತ್ತು ಪರೋಕ್ಷ ತೆರಿಗೆ ಮೊತ್ತವನ್ನು ಇ - ಪಾವತಿ ಮೂಲಕ ಕಡ್ಡಾಯವಾಗಿ ಪಾವತಿಸುವ ಬಗ್ಗೆ ದಿನಾಂಕ:03.05.2018
217 ದಿನಾಂಕ 26-4-2018 ರಂದು ಪ್ರಕಟಿಸಲಾದ ಸಹಾಯಕ ಇಂಜಿನಿಯರ್‌ (ವಿ) (ಪದವೀಧರರಲ್ಲದವರು) ರವರ ಸೇವಾಹಿರಿತನ ಪಟ್ಟಿಗೆ ತಿದ್ದುಪಡಿ ಮಾಡುವ ಬಗ್ಗೆ ದಿನಾಂಕ 02.05.2018 
218 ಸುತ್ತೋಲೆ - ಮೇಲ್ವಿಚಾರಣಾ ಶುಲ್ಕ, ಪ್ರಕ್ರಿಯೆ ಶುಲ್ಕ, ಒಂದು ಬಾರಿ ಪಾವತಿ ಶುಲ್ಕ, ಓ ಅಂಡ್‌ ಎಂ ಶುಲ್ಕ, ಸ್ಕಾಡಾ ಇಂಟಿಗ್ರೇಷನ್‌ ಶುಲ್ಕಗಳು, ತಪಾಸಣಾ ಶುಲ್ಕಗಳು ಮತ್ತು ನೆಟ್‌ವರ್ಕ್‌ ಆಗ್‌ಮೆಂಟೇಷನ್‌ ಶುಲ್ಕಗಳನ್ನು ಆನ್‌ ಲೈನ್‌ ಮೂಲಕ ಪಡೆದುಕೊಳ್ಳುವ ಬಗ್ಗೆ ದಿನಾಂಕ  02.05.2018
219 ಕಿರಿಯ ಇಂಜಿನಿಯರ್ (ವಿ)(ಕಾ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:30.04.2018
220 ಕಿರಿಯ ಇಂಜಿನಿಯರ್ (ವಿ/ಕಾ) ಹುದ್ದೆಯಿಂದ ಸಹಾಯಕ ಇಂಜಿನಿಯರ್ (ವಿ/ಕಾ) ( ಪದವೀಧರರಲ್ಲದ) ಪದವೃಂದದ ಹುದ್ದೆಗೆ ಪದೋನ್ನತಿಗೆ ತಾತ್ಕಾಲಿಕ ಅರ್ಹತಾ ಪಟ್ಟಿ ಬಗ್ಗೆ , ದಿನಾಂಕ:26.04.2018  
221 ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿ:09.02.2017 ರ ಆದೇಶದಂತೆ ಪರಿಷ್ಕೃತ ಜೇಷ್ಠತಾ ಪಟ್ಟಿಗಳ ಆಧಾರದ ಮೇಲೆ 'ಸಿ' ಮತ್ತು 'ಡಿ' ಗುಂಪಿನ ನೌಕರರ ಜೇಷ್ಠತಾ ಪಟ್ಟಿಗಳ ಮತ್ತು ಮುಂಬಡ್ತಿ ಹಾಗೂ ಹಿಂಬಡ್ತಿ ಆದೇಶಗಳ ಆಂಗ್ಲ ಭಾಷೆಯ ಪ್ರತಿಗಳನ್ನು ಸಲ್ಲಿಸುವ ಬಗ್ಗೆ,ದಿನಾಂಕ:26.04.2018 
222 ಕ.ವಿ.ಪ್ರ.ನಿ.ನಿ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರುಗಳ ವಾರ್ಷಿಕ ವಂತಿಗೆಯನ್ನು ವೇತನದಲ್ಲಿ ಮುರಿದುಕೊಳ್ಳುವ ಬಗ್ಗೆ, ದಿನಾಂಕ 24.04.2018
223 ಆರ್ಥಿಕ ಪ್ರತ್ಯಾಯೋಜನೆ ಕೈಪಿಡಿಯನ್ವಯ "ತಾಂತ್ರಿಕ ಪರಿಶೀಲನಾ ಸಮಿತಿ" ಯನ್ನು ರಚಿಸುವ ಬಗ್ಗೆ ದಿನಾಂಕ 23.04.2018
224 ಕಿರಿಯ ಇಂಜಿನಿಯರ್ (ವಿ/ಕಾ) ಪದವೃಂದದಿಂದ ಸಹಾಯಕ ಇಂಜಿನಿಯರ್ (ವಿ/ಕಾ) ಪದವೀಧರರಲ್ಲದ ಪದವೃಂದಕ್ಕೆ ಪದೋನ್ನತಿ ನೀಡುವ ಕುರಿತು , ದಿನಾಂಕ:20.04.2018  
225 ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ ೯-೨-೨೦೧೭ರ ತೀರ್ಪಿನನ್ವಯ ಸ.ಕಾ.ನಿ.ಇಂ (ವಿ/ಸಿವಿಲ್)‌ ರವರ ಸ್ವತಂತ್ರ ಪ್ರಭಾರವನ್ನು ಕ್ರಮಬದ್ಧಗೊಳಿಸುವ ಬಗ್ಗೆ ದಿನಾಂಕ 09.02.2017  
226 ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ ೯-೨-೨೦೧೭ ರನ್ವಯ ಕೆಳಕಂಡ ವೃಂದಗಳ ಅಫಿಷಿಯೇಟಿಂಗ್‌ ಚಾರ್ಜ್/ಸ್ವತಂತ್ರ ಪ್ರಭಾರವನ್ನು ಕ್ರಮಬದ್ಧಗೊಳಿಸುವ ಬಗ್ಗೆ ದಿನಾಂಕ 09.02.2017 
  1. ಆರ್ಥಿಕ ಸಲಹೆಗಾರರು 
2. ಅಧೀಕ್ಷಕ ಇಂಜಿನಿಯರ್‌ (ವಿ)  
3. ಅಧೀಕ್ಷಕ ಇಂಜಿನಿಯರ್‌ (ಸಿವಿಲ್)‌   
4. ಲೆಕ್ಕ ನಿಯಂತ್ರಣಾಧಿಕಾರಿಗಳು  
5. ಕಾರ್ಯನಿರ್ವಾಹಕ ಇಂಜಿನಿಯರ್‌ (ವಿ)   
6. ಕಾರ್ಯನಿರ್ವಾಹಕ ಇಂಜಿನಿಯರ್‌ (ಸಿವಿಲ್)‌   
7. ಉಪ ಲೆಕ್ಕನಿಯಂತ್ರಣಾಧಿಕಾರಿಗಳು  
8. ಹಿರಿಯ ಆಪ್ತ ಕಾರ್ಯದರ್ಶಿಗಳು  
9. ಲೆಕ್ಕಾಧಿಕಾರಿಗಳು  
236 ಶ್ರೀ.ಕೆ.ಟಿ.ಮಹಾಂತಪ್ಪ , ಮು.ಇಂ.(ವಿ), ಇವರ ಸ್ವಯಂನಿವೃತ್ತಿ ಬಗ್ಗೆ, ದಿನಾಂಕ:13.04.2018  
237 ಕವಿಮಂ ಆರ್ ಅಂಡ್ ಪಿ, ಬಿಇಎಸ್ಆರ್ ಮತ್ತು ಅಕೌಂಟ್ಸ್ ಮ್ಯಾನುಯಲ್ ವ್ಯಾಲ್ಯೂಮ್-II ರಡಿಯ ನಿಯಮಗಳಲ್ಲಿ ನಿಗಮದ ಸೇವಾ ಸಿಬ್ಬಂದಿ ವರ್ಗೀಕರಣ, ಪ್ರಯಾಣ ಭತ್ಯೆ ಮತ್ತು ಮುಂಗಡಗಳಿಗೆ ಸಂಬಂಧಪಟ್ಟಂತೆ ವರ್ಗೀಕರಣ - ಆದೇಶ. ದಿನಾಂಕ:13-04-2018
238 ಪುನರ್ ವಿಮರ್ಶಿತ ಪಿಂಚಣೆ/ಕುಟುಂಬ ಪಿಂಚಣಿ ನಿಗದಿಪಡಿಸುವಾಗ ಅನುಸರಿಸಬೇಕಾದ ಅಂಶಗಳ ಕುರಿತು. ದಿನಾಂಕ:11.04.2018
239 ಸ್ವತಂತ್ರ ಪ್ರಭಾರ ಲೆಕ್ಕಾಧಿಕಾರಿ ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:11.04.2018 
240 ಆದೇಶ: ನಿಗಮದ ಮಹಿಳಾ ಅಧಿಕಾರಿ/ ನೌಕರರು ಅಂಗವಿಕಲ/ಬುದ್ದಿ ಮಾಂದ್ಯ ವಿಶೇಷ ಮಕ್ಕಳನ್ನು ಹೊಂದಿದ್ದರೆ ಅಂತಹ ಮಕ್ಕಳನ್ನು ನೋಡಿಕೊಳ್ಳಲು ವಿಶೇಷ ಶಿಶು ಪಾಲನಾ ರಜೆಯನ್ನು ಮಂಜೂರು ಮಾಡುವ ಬಗ್ಗೆ.ದಿನಾಂಕ:10.04.2018 
241 ಸಾರ್ವತ್ರಿಕ ವಿಧಾನ ಸಭಾ ಚುನಾವಣೆ-2018 ಕ್ಕೆ ಸಂಬಂಧಿಸಿದ ಚುನಾವಣಾ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ.ದಿನಾಂಕ:06.04.2018 
242 ಮಾನ್ಯ ಸರ್ವೋಚ್ಚ ನ್ಯಾಯಲಯದ ದಿ:09.02.2017 ರ ಆದೇಶದಂತೆ ಪರಿಷ್ಕ್ರತ ಜೇಷ್ಟತಾ ಪಟ್ಟಿಗಳ ಆಧಾರದ ಮೇಲೆ 'ಸಿ' ಮತ್ತು 'ಡಿ' ಗುಂಪಿನ ನೌಕರರ ಮುಂಬಡ್ತಿ ಹಾಗೂ ಹಿಂಬಡ್ತಿ ಜಾರಿಗೊಳಿಸುವ ಬಗ್ಗೆ,ದಿನಾಂಕ:05.04.2018 

ಇತ್ತೀಚಿನ ನವೀಕರಣ​ : 05-11-2022 05:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080